ಇಕ್ಕಲಾರೆ ಕೈ ಎಂಜಲು
ಕಾಸಿಗೆ ಕಾಸು ಕೂಡಿ ಹಾಕಿ, ಅಗತ್ಯವಾದದ್ದನ್ನೂ ಕೊಳ್ಳದ ಜಿಪುಣನ ಕೈನಿಂದ ಬಿಡಿಗಾಸು ಜಾರಿಯೂ ಬೀಳುವುದಿಲ್ಲ. ಲೋಭ, ಮನುಷ್ಯನನ್ನು ಯಾವ ಮಟ್ಟಕ್ಕೆ ತರುತ್ತದೆ ಎಂದು ಸೂಚ್ಯವಾಗಿ ಹೇಳುತ್ತದೆ ಈ ಗಾದೆ.
- ಸಂಪಟೂರು