ಕಾಡ್ಮನ್ಸ ನಾಟಕ
ಬೆಂಗಳೂರಿನ ಶಿವರಂಗ ತಂಡವು ಫೆ.14ರಂದು 'ಕಾಡ್ಮನ್ಸ' ನಾಟಕ ಪ್ರದರ್ಶಿಸಲಿದೆ. ಮೂಲ: ಆಂಟನ್ ಚೆಕಾವ್, ಕನ್ನಡಕ್ಕೆ ಅನುವಾದಿಸಿದವರು ಪರ್ವತ ವಾಣಿ, ನಿರ್ದೇಶನ ಬಿ.ಜಿ. ರಾಮಕೃಷ್ಣ.
ಸ್ಥಳ: ಎ.ಡಿ.ಎ ರಂಗಮಂದಿರ, ಬೆಂಗಳೂರು. ಸಮಯ: ಸಂಜೆ 7 ಗಂಟೆಗೆ.
ನಿರ್ವಹಣೆ: ಮೈಕೊ ಶಿವಣ್ಣ, ಹೆಚ್.ಡಿ. ಸೋಮಶೇಖರ್.
ವಿವರಕ್ಕೆ: 9845123399
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.