ಹದಿನೈದೇ ನಿಮಿಷ... ಪಾವ್ ಭಾಜಿ ರೆಡಿ!
ವೆಜಿಟ್ನಿಂದ ಅಡುಗೆ ಮಾಡುವುದು ಸುಲಭ ಮತ್ತು ಆನಂದದಾಯಕ. ಪಾವ್ ಭಾಜಿ ಮಾಡಲು ಹದಿನೈದೇ ನಿಮಿಷ ಸಾಕು! ಪಾವ್ ಭಾಜಿ ಸೇರಿದಂತೆ ವೆಜಿಟ್ ತಿಂಡಿಗಳ ಮಿಶ್ರಣದ ವ್ಯಾಪ್ತಿ ಹಿಗ್ಗಿದೆ.
ವೆಜಿಟ್, ಮೆರಿನೋ ಸಮೂಹದ ಕೃಷಿ ವಿಭಾಗ ಮತ್ತು ಅಡುಗೆಯ ಮಿಶ್ರಣಗಳ ವಿಭಾಗದ ಬ್ರಾಂಡ್. ಬೆಂಗಳೂರಿನಲ್ಲಿರುವ ವೆಜಿಟ್ ಉತ್ಪನ್ನಗಳ ವಿಭಾಗ ವ್ಯಾಪಿಸಿದೆ. ಸಿದ್ದ ಪ್ಯಾಕಿನಲ್ಲಿ ಸಿಗುವ ಉತ್ಪನ್ನದ ಬೆಲೆ 60 ರೂಪಾಯಿ.
9 ಹೊಸ ತಿನಿಸುಗಳ ಶ್ರೇಣಿ ಜೊತೆಗೆ ಶಿಖರಪ್ರಾಯ ಉತ್ಪನ್ನ ಆಲೋ ಮ್ಯಾಷ್ (ಆಲೂಗಡ್ಡೆ ಫ್ಲೇಕ್ಸ್) ಇದೆ. ತಿಂಡಿ ತಯಾರಿಸಲು 10ನಿಮಿಷ ಸಮಯ ಮತ್ತು ಶ್ರಮ ಸಾಕು. ಮಿಶ್ರಣ ಬಳಸಿ ಬೇಕಾದ ರೀತಿಯಲ್ಲಿ ತಿನಿಸು ಮಾಡಿಕೊಳ್ಳಬಹುದಾಗಿದೆ.
ಪಾವ್ ಭಾಜಿ ಪುಲಾವ್, ಪಾವ್ ಭಾಜಿ ಕುಲ್ಚಾ, ಬರ್ಗರ್ ಪ್ಯಾಟಿ, ಆಲೋ ಟಿಕ್ಕಿ, ಆಲೋ ಬೋಂಡಾ, ಸೋಯಾ ರೋಲ್ಸ್, ಚೀಸ್ ಬಾಲ್ಸ್, ಹರಾ ಭರಾ ಕಬಾಬ್ಸ್, ಶಮ್ಮಿ ಕಬಾಬ್ಸ್, ಮತ್ತು ವೆಜ್ ಕಟ್ಲೆಟ್ಸ್ ಮಿಶ್ರಣ ಮತ್ತಿತರ ವೆಜಿಟ್ ಉತ್ಪನ್ನಗಳು ಲಭ್ಯ.
ಟಿಷ್ಯೂ ಕಲ್ಚರ್, ಆಹಾರ ಸಂಸ್ಕರಣೆ ಸೇರಿದಂತೆ ಸಂಪೂರ್ಣ ಕೃಷಿ ಚಟುವಟಿಕೆಗಳು ವೆಜಿಟ್ ಮಾಡುತ್ತದೆ. ಉತ್ಪನ್ನಗಳು ಚಿಲ್ಲರೆ ಹಾಗೂ ಕೈಗಾರಿಕಾ ಕೇಟರಿಂಗ್ ಘಟಕ, ಹೋಟೇಲ್ ಮತ್ತು ಉಪಹಾರ ಗೃಹಗಳಿಗೆ ರಫ್ತಾಗುತ್ತಿವೆ. ಮಾಹಿತಿ: 9811501671ಟಿ