ಕೂಗಾಡುತ್ತಿರುವವನ ತಲೆಗೆ ಹೊಡಿ
ಕೂಗಾಡುವುದು ಮನೋದೌರ್ಬಲ್ಯದ ಒಂದು ಗುಣ. ದೌರ್ಬಲ್ಯವನ್ನು, ವೈಫಲ್ಯವನ್ನು ಉಪಯೋಗಿಸಿಕೊಂಡು ಲಾಭ ಪಡೆದುಕೊ. ಗಲಾಟೆ ಮಾಡುತ್ತಿರುವವನ ಬಾಯಿ ಮುಚ್ಚಿಸಿದರೆ, ಅರ್ಧ ಸಮಸ್ಯೆ ಪರಿಹಾರವಾದಂತೆಯೇ.
- ಸಂಪಟೂರು