ಗೊಡವೆ
ಪಶು ಪಕ್ಷಿಗಳು
ಎಷ್ಟೊಂದು ಹಾಯಾಗಿವೆ
ದುಃಖ ದುಮ್ಮಾನ
ಅವುಗಳಿಗಿಲ್ಲ
ಕಾರಣ
ದೇವರು, ಧರ್ಮ
ಜಾತಿ, ಮತ, ಅಡ್ಡನಾಮ,
ಉದ್ದನಾಮ, ಮೂರು ನಾಮ
ಪಂಗನಾಮಗಳ
ಗೊಡವೆ ಅವಕ್ಕಿಲ್ಲ!
- ಉಮೇಶ ವಾಮನ ಪ್ರಭು
ಪಶು ಪಕ್ಷಿಗಳು
ಎಷ್ಟೊಂದು ಹಾಯಾಗಿವೆ
ದುಃಖ ದುಮ್ಮಾನ
ಅವುಗಳಿಗಿಲ್ಲ
ಕಾರಣ
ದೇವರು, ಧರ್ಮ
ಜಾತಿ, ಮತ, ಅಡ್ಡನಾಮ,
ಉದ್ದನಾಮ, ಮೂರು ನಾಮ
ಪಂಗನಾಮಗಳ
ಗೊಡವೆ ಅವಕ್ಕಿಲ್ಲ!
- ಉಮೇಶ ವಾಮನ ಪ್ರಭು
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.