ಕೋತಿ ಬೆಣೆ ತೆಗೆದು ಬಾಲ ಸಿಗಸಿಕೊಂಡಿತು
ನಿದ್ದೆ ಮಾಡುತ್ತಿರುವ ನಾಯಿಯನ್ನು ಎಬ್ಬಿಸಬೇಡ, ಚೇಷ್ಟೆ ಮಾಡುವವರನ್ನು ಕ್ರೌರ್ಯ ಮೆರೆಯುವವರನ್ನು ಕೆಣಕಬಾರದು. ಸಮಸ್ಯೆಯನ್ನು ನಾವೇ ಸೃಷ್ಟಿಸಿಕೊಂಡು ಪರಿಹಾರಕ್ಕೆ ಪರದಾಡಬಾರದು.
- ಸಂಪಟೂರು