ಪುಸ್ತಕ ಬಿಡುಗಡೆ
ವಿದ್ಯಾಶಂಕರ್ ಹರಪನಹಳ್ಳಿ ರಚಿಸಿರುವ 'ಕನಸಿನ ಚಿಟ್ಟೆಯ ಹಿಡಿಯಲು ಹೊರಟು' (ಕನ್ನಡದ ಪ್ರಪ್ರಥಮ ಮೊಬೈಲ್ ಕೃತಿ) ಮತ್ತು 'ಶುಭ ಸಂಕಲ್ಪ' (ಕತೆಗಳ ಸಂಕಲನ) ಪುಸ್ತಕಗಳು ಜನವರಿ 5ರಂದು ಬಿಡುಗಡೆಗೊಳ್ಳಲಿವೆ.
ಸ್ಥಳ: ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು. ಸಮಯ: ಸಂಜೆ 5.30ಕ್ಕೆ. ಮಾಹಿತಿಗೆ ದೂ. 9611133446.