ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬೆಳ್ಳಿ ಸಂಭ್ರಮ

ಚಿಕ್ಕನಾಯಕನಹಳ್ಳಿಯ ಶೃಂಗಾರ ಪ್ರಕಾಶನಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಇದಕ್ಕಾಗಿ ಜ.19ರಂದು ಬೆಂಗಳೂರಿನ ಎಚ್.ಎನ್. ಮಲ್ಟಿ ಮೀಡಿಯಾ..

Rashmi Kasaragodu
Updated On : 17 Jan 2014, 3:37 am

ಚಿಕ್ಕನಾಯಕನಹಳ್ಳಿಯ ಶೃಂಗಾರ ಪ್ರಕಾಶನಕ್ಕೆ ಈಗ ಬೆಳ್ಳಿ ಹಬ್ಬದ ಸಂಭ್ರಮ. ಇದಕ್ಕಾಗಿ ಜ.19ರಂದು ಬೆಂಗಳೂರಿನ ಎಚ್.ಎನ್. ಮಲ್ಟಿ ಮೀಡಿಯಾ ಸಭಾಂಗಣದಲ್ಲಿ ಸಮಾರಂಭ ಹಮ್ಮಿಕೊಂಡಿದೆ. ಇದರ ಜೊತೆಗೆ ಎಂ.ವಿ. ನಾಗರಾಜರಾವ್ ಅವರ 'ಮನಸ್ಸಿಗೊಂದು ಮಾತು' ಪುಸ್ತಕ ಬಿಡುಗಡೆ. ಶೃಂಗಾರ ಪ್ರಕಾಶನದ 'ಬದ್ಧತೆ' ಸಾಕ್ಷ್ಯಚಿತ್ರಕ್ಕೆ ಚಾಲನೆ ಹಾಗೂ ಹಿರಿಯ ಮುದ್ರಕರು, ಕಲಾವಿದರು, ಪ್ರಕಾಶಕರು ಮಾರಾಟ ಗಾರರಿಗೆ ಗೌರವಾರ್ಪಣೆ ಕಾರ್ಯ ಕ್ರಮ ಜರುಗಲಿದೆ.
ಡಾ. ದೇ. ಜವರೇಗೌಡ, ಎಂ. ವೀರಪ್ಪ ಮೊಯಿಲಿ, ಡಾ. ಮಾಸ್ಟರ್ ಹಿರಣ್ಣಯ್ಯ, ಪ್ರಕಾಶ್ ಕಂಬತ್ತಳ್ಳಿ,  ನ್ಯಾ. ಎನ್.ವೆಂಕಟಾಚಲ ಮತ್ತಿತ ರರು ಭಾಗವಹಿಸುವರು.
ಸ್ಥಳ: ಡಾ. ಎಚ್.ಎನ್.ಮಲ್ಟಿ ಮೀಡಿಯಾ ಸಭಾಂಗಣ, ನ್ಯಾಷ ನಲ್ ಹೈಸ್ಕೂಲ್, ಬಸವನಗುಡಿ, ಬೆಂಗಳೂರು. ದೂ.9980585894

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments