ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಚಿ.ಸು. ಕಲಾ ಬೀಸು

Mainashree
Updated On : 24 Jan 2014, 2:51 am

ಸಿ.ಎಸ್. ಕೃಷ್ಣಶೆಟ್ಟಿ ಅವರೆಂದರೆ ಕಲಾ ವಿಮರ್ಶಕ, ಲಲಿತಕಲಾ ಅಕಾಡೆಮಿಯ ಅಧ್ಯಕ್ಷರಾಗಿದ್ದವರು ಎಂದೆಲ್ಲ ಗೊತ್ತಿದ್ದರೂ ಅವರ ಕಲಾಕೃತಿಗಳನ್ನು ನೋಡದವರು ಸಾಕಷ್ಟು ಜನರು ಇರಬಹುದು. ಇದನ್ನು ಅರಿತ ಅನನ್ಯ ದೃಶ್ಯ ಕೃಷ್ಣಶೆಟ್ಟಿಯವರ ಕಲಾಕೃತಿಗಳ ಪ್ರಾತ್ಯಕ್ಷಿಕೆಯನ್ನು ಆಯೋಜಿಸಿದ್ದಾರೆ. ನಗರದ ವೆಂಕಟಪ್ಪ ಆರ್ಟ್ ಗ್ಯಾಲರಿಯಲ್ಲಿ ಜ.25ರಂದು ಸಂಜೆ 6ಕ್ಕೆ 'ಮೆಟಮಾರ್ಫಸಿಸ್‌' ಎಂಬ ಶೀರ್ಷಿಕೆಯಲ್ಲಿ ಕೃಷ್ಣಶೆಟ್ಟಿ ಅವರು ಬೆಳೆದು ಬಂದ ಹಾದಿಯ ಮೈಲುಗಲ್ಲುಗಳನ್ನು ಗುರ್ತಿಸುವ ಪ್ರಯತ್ನವನ್ನು ಮಾಡಿದ್ದಾರೆ. ಇದಕ್ಕೆ ರಮೇಶ್‌ಚಂದ್ರರವರ ಸಮನ್ವಯವಿದೆ. ಕಲಾವಿದರು ಮತ್ತು ಕಲಾಸಕ್ತರು ಇಲ್ಲಿಗೆ ಬಂದಲ್ಲಿ ಕೃಷ್ಣಶೆಟ್ಟಿಯವರನ್ನು ಮತ್ತಷ್ಟು ಅರಿಯಬಹುದಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments