ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೊಂದಿಕೊಂಡು ಹೋದರೆ ಬದುಕು ಹೊನ್ನಾರು

Mainashree
Updated On : 24 Jan 2014, 2:51 am

ಇಂದಿನ ಪರಿಸ್ಥಿತಿಯಲ್ಲಿ ಹೊಂದಿಕೊಂಡು ಹೋಗುವುದು ಅತ್ಯಗತ್ಯ. ಮನೆಯಲ್ಲಿ ಅಥವಾ ಆಫೀಸಿನಲ್ಲಿ ಬೇರೆಯವರೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೆ, ಸ್ವಪ್ರತಿಷ್ಠೆಯನ್ನು ಮೆರೆದರೆ ಸೌಹಾರ್ದತೆ ಸಾಧ್ಯವಾಗುವುದಿಲ್ಲ. ಯಾವುದೇ ಕೆಲಸ ಪೂರ್ಣವಾಗಬೇಕಾದರೆ ಸಹಕಾರ ಬೇಕು. ಸಹಕಾರ ಬಯಸುವವರು ಹಠವನ್ನು ಬಿಟ್ಟು ಇತರರ ಸಣ್ಣ ಲೋಪಗಳನ್ನು ಮರೆತು ಕ್ಷಮಿಸಬೇಕು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement