ಅವಕಾಶ ಸಿಕ್ಕರೆ ಆಕಾಶ ಮುಟ್ಟು
'ನಿನ್ನ ಹಾಗೆ ನನಗೇನಾದರೂ ಅವಕಾಶ ಸಿಕ್ಕಿದ್ದರೆ ನಾನು ಏನೇನೋ ಮಾಡಿಬಿಡ್ತಾ ಇದ್ದೆ ಗೊತ್ತಾ?'ಎನ್ನುವ ಮಾತು ನಿಮ್ಮ ಕಿವಿಗೆ ಬಿದ್ದಿರಬಹುದು. ನೀವು ಮಾಡಬೇಕೆಂದಿರುವುದಕ್ಕೆ ಅವಕಾಶ ಸಿಕ್ಕಿದರೆ, ಯಾವುದೇ ಅಡ್ಡಬಂದರೂ ಬಿಡದೆ ವಿಶ್ವ ಪ್ರಯತ್ನ ಮಾಡಿ ಎನ್ನುತ್ತದೆ ಈ ಗಾದೆ.
- ಸಂಪಟೂರು