ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಆಮ್ಲಮಳೆ

Vishwanath S
Updated On : 26 Jan 2014, 1:40 am

ಆಮ್ಲಮಳೆ ಎಂದರೆ ಮುಖ್ಯವಾಗಿ ಗಂಧಕಾಮ್ಲ ಅಥವಾ ನೈಟ್ರಿಕ್ ಆಮ್ಲಗಳು ವಾತಾವರಣದಲ್ಲಿ ಘನೀಭವಿಸಿ ಸುರಿಯುವ ಮಳೆ ಅಥವಾ ಹಿಮಪಾತ.
ವಾಹನ, ಕೈಗಾರಿಕೆ, ಉಷ್ಣವಿದ್ಯುತ್ ಸ್ಥಾವರ, ಇತರ ಚಟುವಟಿಕೆಗಳು ಹೊರಸೂಸುವ ರಾಸಾಯನಿಕಗಳು ವಾತಾವರಣದದೊಂದಿಗೆ ವರ್ತಿಸಿದಾಗ ಆಮ್ಲಮಳೆ ಉಂಟಾಗುತ್ತದೆ.
ವಾಹನ, ಕೈಗಾರಿಕೆ, ಉಷ್ಣವಿದ್ಯುತ್ ಸ್ಥಾವರ, ಇತರ ಚಟುವಟಿಕೆಗಳು ಹೊರಸೂಸುವ ರಾಸಾಯನಿಕಗಳು ವಾತಾವರಣದದೊಂದಿಗೆ ವರ್ತಿಸಿದಾಗ ಆಮ್ಲಮಳೆ ಉಂಟಾಗುತ್ತದೆ.
ದಹಿಸಿದ ಕಲ್ಲಿದ್ದಲು ಮತ್ತು ಇಂಧನಗಳ ಪಳೆಯುಳಿಕೆಯ ಉಪಉತ್ಪನ್ನ ಆಮ್ಲಮಳೆ. ಆಮ್ಲಮಳೆಯಿಂದ ಕಟ್ಟಡಗಳು, ಶಿಲಾ ಪ್ರತಿಮೆಗಳು ಬಣ್ಣಗೆಟ್ಟು ಶಿಥಿಲಗೊಳ್ಳುತ್ತವೆ.
ಚೀನಾದಲ್ಲಿ 2011ರಲ್ಲಿ ಆಮ್ಲಮಳೆ ಸುರಿದ ಪರಿಣಾಮ ಭಾರಿ ಪ್ರಮಾಣದ ಹಾನಿ ಉಂಟಾಗಿದೆ. ಪ್ರಪಂಚದಲ್ಲೇ ಚೀನಾ ಅತಿ ಹೆಚ್ಚು ಕಲ್ಲಿದ್ದಲು ಬಳಸುವ ದೇಶ. ಪ್ರತಿವರ್ಷ ಇಲ್ಲಿ ಆಮ್ಲಮಳೆ ಹೆಚ್ಚು.
ಚೀನಾದ 258 ನಗರಗಳಲ್ಲಿ ಹಾನಿಯಾಗಿದೆ. ಜನರ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಪ್ರಕೃತಿಗೆ ವಿರುದ್ಧವಾಗಿ ನಡೆದರೆ ಬದುಕು ದುರ್ಲಭ ಎಂಬುದು ಸಾಬೀತಾಗಿದೆ.ವರ್ಷಕ್ಕೆ ಸುಮಾರು 300 ಕೋಟಿ ಟನ್ ಕಲ್ಲಿದ್ದಲು ಉರಿ ಸುವ ಚೀನಾ, ಆಮ್ಲಮಳೆ ಸುರಿಯುವ 3ನೇ ಅತಿದೊಡ್ಡ ಪ್ರದೇಶ. ಯುರೋಪ್, ಉತ್ತರ ಅಮೆರಿಕ ಮೊದಲ ಎರಡು ಸ್ಥಾನಗಳಲ್ಲಿವೆ.
    

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments