ಸ್ವಂತ ಬುದ್ಧಿ ಇಲ್ಲದವನಿಗೆ ಸುಖವಿಲ್ಲ
ಸ್ವಂತ ಬುದ್ಧಿಯಿಲ್ಲದವರು, ಬೇರೆಯವರು ಹೇಳಿದಂತೆ ಕೇಳುತ್ತಾರೆ. ಇಂತಹವರು ಏನನ್ನೂ ಸಾಧಿಸಲಾರರು. ಪರಾವಲಂಬಿಗಳು ಬೇರೆಯವರ ತಾಳಕ್ಕೆ ಕುಣಿಯಬೇಕಾಗುತ್ತದೆ. ಸ್ವಂತಿಕೆ ಇಲ್ಲದವರು ಬೇರೊಬ್ಬರನ್ನು ಅನುಸರಿಸುತ್ತಾರೆ.
- ಸಂಪಟೂರು