ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಪಾಲಾಕ್ ರಾಯಿತ

Mainashree
Updated On : 21 Jul 2014, 12:36 pm

ಬೇಕಾಗುವ ಸಾಮಗ್ರಿಗಳು
= ಪಾಲಾಕ್ ಅರ್ಧ ಕಪ್ (ಕತ್ತರಿಸಿದ್ದು) = ಗಟ್ಟಿಯಾದ ತಾಜಾ ಮೊಸರು ಒಂದೂವರೆ ಕಪ್ = ಹಸಿ ಮೆಣಸು ಅರ್ಧ ಚಮಚ(ಸಣ್ಣಗೆ ಹೆಚ್ಚಿದ್ದು) = ಉಪ್ಪುರುಚಿಗೆ ತಕ್ಕಷ್ಟು = ಸಕ್ಕರೆ ಸ್ವಲ್ಪ = ಕಾಳುಮೆಣಸಿನಪುಡಿ ರುಚಿಗೆ ತಕ್ಕಷ್ಟು.
ಮಾಡುವ ವಿಧಾನ
ಪಾಲಾಕ್ ಅನ್ನು ಚೆನ್ನಾಗಿ ತೊಳೆದು ಸೊಪ್ಪನ್ನು ಬೇರ್ಪಡಿಸಿ ಬಿಸಿ ನೀರಿಗೆ ಹಾಕಿ. ಕೆಲ ನಿಮಿಷಗಳ ನಂತರ ನೀರಿನಿಂದ ತೆಗೆದು ಸಣ್ಣದಾಗಿ ಹೆಚ್ಚಿ. ಮೊಸರನ್ನು ಚೆನ್ನಾಗಿ ಕಲಸಿ ಉಪ್ಪು, ಸಕ್ಕರೆ, ಹಸಿಮೆಣಸು, ಕಾಳುಮೆಣಸಿನ ಪುಡಿಯನ್ನು ಸೇರಿಸಿ. ಈಗ ಸಣ್ಣಗೆ ಹೆಚ್ಚಿದ ಪಾಲಾಕ್ ಸೊಪ್ಪನ್ನು ಮೊಸರಿಗೆ ಮಿಶ್ರ ಮಾಡಿ. ತಣ್ಣಗೆ ಬೇಕಾದರೆ ಐದು ನಿಮಿಷಗಳ ಕಾಲ ಫ್ರಿಜ್‌ನಲ್ಲಿಟ್ಟು ಉಪಯೋಗಿಸಬಹುದು ಅಥವಾ ಹಾಗೆಯೇ ಉಪಯೋಗಿಸಬಹುದು. ಪರೋಟಾದ ಜತೆ ಈ ರಾಯಿತ ಹೆಚ್ಚು ಸವಿ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments