ಜೇನುತುಪ್ಪ
ಹ್ಯಾಂಗ್ ಓವರ್ ಅನ್ನಿಸ್ತಿದೆಯಾ? ಒಂದೆರಡು ಸ್ಪೂನ್ ಜೇನುತುಪ್ಪ ಕುಡಿಯಿರಿ. ದೇಹ ಚುರುಕಾಗುತ್ತದೆ.
ಗಂಟಲಲ್ಲಿ ಕಿಚ್ಕಿಚ್, ಗಳಿಗೆಗೊಮ್ಮೆ ಕೆಮ್ಮಾ? ಜೇನುತುಪ್ಪಕ್ಕೆ ಒಂದೆರಡು ಹನಿ ನಿಂಬೆರಸ ಬೆರೆಸಿ ಸೇವಿಸಿ.
ಹೊಟ್ಟೆಹುಳ ಆಗಿದೆಯೇ? ಜೇನುತುಪ್ಪ, ವಿನೆಗರ್, ನೀರು ಬೆರೆಸಿ ಕುಡಿಯಿರಿ.
ಮುಖದಲ್ಲಿ ಹೊಳಪು ತರಲು, ಲಿಪ್ಬಾಮ್ ಬದಲಿ ಉಪಯೋಗಕ್ಕೆ ಜೇನುತುಪ್ಪ ಉತ್ತಮ.
ಮಕ್ಕಳು ಮಾತ್ರೆ ಸೇವಿಸಲು ಹಟ ಮಾಡುತ್ತಿದ್ದಲ್ಲಿ ಪುಡಿ ಮಾಡಿ ಜೇನುತುಪ್ಪದೊಂದಿದೆ ಬೆರೆಸಿ ತಿನ್ನಿಸಿ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.