ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ದಾಸವಾಳ ಕೀರ್ತನೆ

Vishwanath S
Updated On : 11 Jun 2014, 1:35 am

ದಾಸವಾಳದ ಹೂ ಮತ್ತು ಎಲೆಗಳು ಚಂದಕ್ಕಷ್ಟೇ ಅಲ್ಲ. ಅವುಗಳಿಂದ ಆರೋಗ್ಯ ಲಾಭವೂ ಇದೆ.
    ದಾಸವಾಳ ಎಲೆಗಳಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಡುವ ಗುಣಗಳಿವೆ. ಇವನ್ನು ಬಿಸಿ ನೀರಿನಲ್ಲಿ ಹಾಕಿ ಸೇವಿಸಬಹುದು ಅಥವಾ ಕ್ಯಾನ್ಸರ್‌ನಿಂದ ಆಗಿರುವ ಗಾಯಕ್ಕೆ ಇದರ ಪೇಸ್ಟ್ ಹಚ್ಚಬಹುದು.
     ಎಲೆಗಳನ್ನು ಬಿಸಿ ಅಥವಾ ತಂಪು ಚಹಾದಲ್ಲಿ ಬಳಸುತ್ತಾರೆ. ಇದು ಆರೋಗ್ಯಕ್ಕೆ ತುಂಬಾ ಲಾಭಕಾರಿ.
     ಎಲೆಗಳನ್ನು ರಕ್ತದೊತ್ತಡ ಮತ್ತು ಅಧಿಕ ರಕ್ತದೊತ್ತಡದಿಂದ ಬಳಲುವವರಿಗೆ ಚಿಕಿತ್ಸೆಗೆ ಬಳಸಬಹುದು.
     ಎಲೆಯಲ್ಲಿ ಉನ್ನತ ಮಟ್ಟದ ವಿಟಮಿನ್ ಸಿ ಇದೆ. ಇದು ಕೆಮ್ಮು, ಶೀತ ಮತ್ತು ತಲೆನೋವು ನಿವಾರಿಸುತ್ತದೆ.
     ಮುಖದ ಮೊಡವೆ ಮತ್ತು ವಯಸ್ಸಾಗುವುದನ್ನು ತಡೆಯುತ್ತದೆ.
     ದೇಹದ ಚಯಾಪಚಯ ಕ್ರಿಯೆಯನ್ನು ವರ್ಧಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement