500ರ ನೋಟು
ಹಣದುಬ್ಬರದ ಕಾರಣ ಐದು ನೂರು ರು.ಗಳ ಮುಖಬೆಲೆಯ ನೋಟು ಚಲಾವಣೆಗೆ ತರಲಾಯಿತು. ಭಾರತದ ಲಾಂಛನದ ಬದಲಾಗಿ ಮಹಾತ್ಮ ಗಾಂಧಿ ಭಾವಚಿತ್ರ ಬಳಕೆಗೆ ಬಂತು.
ನೋಟಿನಲ್ಲಿ ಅಶೋಕ ಸ್ತಂಭ ಸೇರಿಸಲಾಯಿತು. ಗಾಂಧಿ ಮತ್ತು ಅಶೋಕ ಸ್ತಂಭವಿರುವ ನೋಟಿನ ವಿನ್ಯಾಸ ಸಾಕಷ್ಟು ಪ್ರಶಂಸೆಗೆ ಪಾತ್ರವಾಯಿತು. ನೋಟಿನ ಸಂಖ್ಯಾ ಫಲಕ ಫ್ಲೋರೋಸೆಂಟ್ ಇಂಕ್ ಬಳಸಿ ನಮೂದಿಸಿದ್ದಾಗಿದೆ.
ಭದ್ರತಾ ದೃಷ್ಟಿಯಿಂದ ಅನುಕ್ರಮವಾಗಿ ದೇವನಾಗರಿ ಭಾಷೆಯಲ್ಲಿ 'ಭಾರತ್' ಮತ್ತು ಇಂಗ್ಲಿಷ್ನಲ್ಲಿ 'ಆರ್ಬಿಐ' ಎಂದಿರುವ ವಿಂಡೋಸ್ ಸೆಕ್ಯುರಿಟಿ ಥ್ರೆಡ್ ಅಳವಡಿಸಲಾಯಿತು.
ಪ್ರತಿ ನೋಟುಗಳೂ ಫ್ಲೋರೋಸೆಂಟ್ ಫೈಬರ್ ಹೊಂದಿವೆ. ಬಿಳಿಯ ಬಣ್ಣದ ಖಾಲಿ ಇರುವ ಸ್ಥಳದಲ್ಲಿ ಗಾಂಧಿಯ ಭಾವಚಿತ್ರದ ಬಿಂಬ ಕಾಣುವಂತೆ ವಿನ್ಯಾಸಗೊಳಿಸಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.