ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಬಹೂಪಯೋಗಿ ಎಳನೀರು

ದಿನಕ್ಕೊಂದು ಎಳನೀರು ಕುಡಿಯುವುದನ್ನು ಅಳವಡಿಸಿಕೊಳ್ಳಿ. ಪೊಟಾಸಿಯಂ, ಗ್ಲೂಕೋಸ್, ವಿಟಮಿನ್ ಬಿ...

Rashmi Kasaragodu
Updated On : 20 Jun 2014, 2:55 am

ದಿನಕ್ಕೊಂದು ಎಳನೀರು ಕುಡಿಯುವುದನ್ನು ಅಳವಡಿಸಿಕೊಳ್ಳಿ. ಪೊಟಾಸಿಯಂ, ಗ್ಲೂಕೋಸ್, ವಿಟಮಿನ್ ಬಿ, ವಿಟಮಿನ್ ಸಿಗಳನ್ನು ಹೇರಳವಾಗಿ ಹೊಂದಿರುವ ಎಳನೀರು ನಮ್ಮನ್ನು ಅನೇಕ ಆರೋಗ್ಯ ಸಂಬಂಧಿ ಸಮಸ್ಯೆಗಳಿಂದ ದೂರವಿಡಬಲ್ಲದು. ಇದು ಬಿಪಿ ಕಡಿಮೆಗೊಳಿಸಿ ದೇಹಕ್ಕೆ ಬೇಕಾದ ಎನರ್ಜಿಯನ್ನು ತಕ್ಷಣಕ್ಕೆ ಒದಗಿಸುತ್ತದೆ. ಇದರಲ್ಲಿರುವ ಲಾರಿಕ್ ಆ್ಯಸಿಡ್ ಮತ್ತು ಸೈಟೋಕೈನ್ಸ್ ಕೋಶಗಳ ಬೆಳವಣಿಗೆ ಮತ್ತು ಹುಟ್ಟಿಗೆ ಕಾರಣವಾಗಿ ಚರ್ಮ ಸುಕ್ಕುಗಟ್ಟುವುದನ್ನು ತಡೆಯುತ್ತವೆ. ಹೃದಯ ರೋಗಗಳನ್ನು ತಡೆವಲ್ಲಿಯೂ ಪ್ರಮುಖ ಪಾತ್ರ ವಹಿಸುತ್ತದೆ. ಕಿಡ್ನಿಯಲ್ಲಿ ಕಲ್ಲಾಗಿದ್ದರೆ ಎಳನೀರಿನಲ್ಲಿರುವ ಪೊಟಾಸಿಯಂ ಅವುಗಳನ್ನು ಕರಗಿಸುತ್ತದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement