ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಮೂಗು ತೂರಿಸಬೇಡಿ

Rashmi Kasaragodu
Updated On : 20 Jun 2014, 2:54 am

 ಇಬ್ಬರು ಏನೋ ಗಹನ ವಿಷಯದ ಚರ್ಚೆಯಲ್ಲಿ ತೊಡಗಿರುತ್ತಾರೆ. ಮಧ್ಯೆ ಹೋಗಿ ಮೂಗು ತೂರಿಸುವುದು ಸಭ್ಯರ ಲಕ್ಷಣ ಅಲ್ಲ.
 ಇಂದು ಜಗಳಾಡಿ ನಾಳೆ ಒಂದಾಗುವ ಸ್ವಭಾವ ಲವರ್ಸ್‌ಗಳದು. ಅದು ತಿಳಿಯದೆ ಅವನೇನೋ ಅವಳಿಗೆಂದದ್ದಕ್ಕೆ ಅವಳು ಬೇಜಾರು ಮಾಡಿಕೊಂಡಿದ್ದಾಳೆಂದು ನೀವು ಸರಿಪಡಿಸಲು ಹೋಗಬೇಡಿ.
ಸಂಬಂಧಗಳ ನಡುವೆ, ಹಣಕಾಸಿನ ವ್ಯವಹಾರಗಳ ನಡುವೆ ಮೂರನೆಯವರಾಗಿ ಅನವಶ್ಯಕ ತಲೆ ಹಾಕಬೇಡಿ. ನಿಮ್ಮ ಪರಿಧಿಯ ಮಿತಿ ತಿಳಿದಿಲ್ಲವಾದರೆ ಸಮಸ್ಯೆಗೆ ಸಿಲುಕುವುದು ನೀವೇ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement