ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಹೊಗೆ ಸಾಧಿಸಿದ ಭಾರತೀಯ ನಾರಿ

ಸಿಗರೇಟು ಸೇದುವುದರಲ್ಲಿ ಭಾರತದ ಮಹಿಳೆಯರು ಪ್ರಪಂಚದಲ್ಲೇ ಎರಡನೇ ಸ್ಥಾನ ಗಳಿಸಿದ್ದಾರಂತೆ! ..

Rashmi Kasaragodu
Updated On : 20 Jun 2014, 2:53 am

ಸಿಗರೇಟು ಸೇದುವುದರಲ್ಲಿ ಭಾರತದ ಮಹಿಳೆಯರು ಪ್ರಪಂಚದಲ್ಲೇ ಎರಡನೇ ಸ್ಥಾನ ಗಳಿಸಿದ್ದಾರಂತೆ! ಮೊದಲನೆಯ ಸ್ಥಾನದಲ್ಲಿ ಯುಎಸ್ ಇದ್ದು, ಈ ಎರಡೂ ದೇಶಗಳಲ್ಲಿ 12.1 ಮಿಲಿಯನ್‌ಗಿಂತಲೂ ಹೆಚ್ಚು ಮಹಿಳೆಯರು ಹೊಗೆ ಬಿಡುವ ಚಟಕ್ಕೆ ಅಂಟಿಕೊಂಡಿದ್ದಾರೆ ಎನ್ನುತ್ತವೆ ಸಮೀಕ್ಷೆಗಳು. ಅದರಲ್ಲೂ ಭಾರತದ ಮಹಿಳೆಯರು ದಿನವೊಂದಕ್ಕೆ ಇಲ್ಲಿನ ಪುರುಷರಿಗಿಂತ ಸರಾಸರಿ ಹೆಚ್ಚು ಸಿಗರೇಟ್ ಸೇದುತ್ತಾರಂತೆ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement