ಶ್ರದ್ಧೆಯ ಜೋಡಿ
ನಗರದ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಮಂಗಳವಾರ ವಿಲ್ಲನ್ ಎಂಟ್ರಿಯಾಗಿತ್ತು...
ನಗರದ ಕನ್ನಿಂಗ್‌ಹ್ಯಾಂ ರಸ್ತೆಯಲ್ಲಿರುವ ರಿಲಯನ್ಸ್ ಡಿಜಿಟಲ್ ಸ್ಟೋರ್‌ಗೆ ಮಂಗಳವಾರ ವಿಲ್ಲನ್ ಎಂಟ್ರಿಯಾಗಿತ್ತು. ಮೋಹಿತ್ ಸೂರಿ ನಿರ್ದೇಶನದ ರೋಮ್ಯಾಂಟಿಕ್ ಥ್ರಿಲ್ಲರ್ 'ಏಕ್ ವಿಲ್ಲನ್' ಚಿತ್ರದ ಪ್ರಮೋಶನ್‌ಗಾಗಿ ಬಂದಿದ್ದ ನಾಯಕ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಾಯಕಿ ಶ್ರದ್ಧಾ ಕಪೂರ್ ರಿಲಯನ್ಸ್ ಡಿಜಿಟಲ್ ಮಳಿಗೆಯ ಗ್ರಾಹಕರೊಂದಿಗೆ ಕೆಲ ಸಮಯ ಕಳೆದರು. ಬಾಲಾಜಿ ಮೋಷನ್ ಫಿಲ್ಮ್ಸ್ ನಿರ್ಮಾಣದ ಈ ಚಿತ್ರವು ಜೂ.27ರಂದು ತೆರೆ ಕಾಣಲಿದ್ದು ನಟ ರಿತೇಶ್ ದೇಶ್‌ಮುಖ್ ಪ್ರತಿನಾಯಕನ ಪಾತ್ರ ನಿರ್ವಹಿಸಿದ್ದಾರೆ.