ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಬೈಟುಕಾಫಿ

ಸಾವಿನ ಬಾಯಿಗೆ ತಾಯಿ

Rashmi Kasaragodu
Updated On : 22 Jun 2014, 3:35 am

ಭಾರತದಲ್ಲಿ ಪ್ರತಿ 8 ನಿಮಿಷಕ್ಕೊಬ್ಬಳು ತಾಯಿ ಹೆರಿಗೆಯಲ್ಲಿ ಸಾವಿಗೀಡಾಗುತ್ತಿದ್ದಾಳಂತೆ. ವಿಶ್ವದ ಲೆಕ್ಕ ತೆಗೆದುಕೊಂಡರೆ ಪ್ರತಿ ಎರಡು ನಿಮಿಷಕ್ಕೊಮ್ಮೆ ಹೆರಿಗೆ ಸಮಯದಲ್ಲಿ ಒಬ್ಬಳು ಜೀವ ಕಳೆದುಕೊಳ್ಳುತ್ತಿದ್ದಾಳೆ. 2010ರಲ್ಲಿ ಪ್ರಪಂಚದಾದ್ಯಂತ 287,000 ಗರ್ಭಿಣಿ ಮಹಿಳೆಯರು ಸಾವಿಗೀಡಾಗಿದ್ದು, ಇದರಲ್ಲಿ ಮೂರನೇ ಒಂದು ಭಾಗ ಭಾರತ ಮತ್ತು ನೈಜೀರಿಯಾ ಮಹಿಳೆಯರು! 1990ರಲ್ಲಿ ಈ ಸಂಖ್ಯೆ 543,000 ಇತ್ತೆಂಬುದನ್ನು ನೋಡಿ ಸಮಾಧಾನ ಪಟ್ಟುಕೊಳ್ಳಬೇಕಷ್ಟೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement