ಚೂಯಿಂಗ್ ಗಮ್
ಬಾಯಲ್ಲಿ ಅಗಿಯುವ ಆದರೆ ನುಂಗಲುಕೂಡದ ಮೃದುವಾದ ಘನ ಅಂಟುವಸ್ತು. ಇದನ್ನು ಮೊದಲು ಚಿಕಲ್ ಎಂಬ ನೈಸರ್ಗಿಕ ಲ್ಯಾಟೆಕ್ಸ್ನಿಂದ ತಯಾರಿಸುತ್ತಿದ್ದರು.
ಈಗ ಸಿಂಥೆಟಿಕ್ರಬ್ಬರ್ನಿಂದ ತಯಾರಿಸಲಾಗುತ್ತೆ. ಇದನ್ನು ಪಾಲಿಮರ್ ಎಂದು ಪರಿಗಣಿಸಲಾಗಿದೆ. ಆ್ಯಂಟಿಸೆಪ್ಟಿಕ್ ಮತ್ತು ಔಷಧೀಯ ಗುಣಗಳಿದ್ದು ಮೌತ್ಫ್ರೆಶನರ್ ಆಗಿಯೂ ಬಳಕೆಯಾಗುತ್ತದೆ.
ಸಕ್ಕರೆರಹಿತ ಗಮ್ಗಳು ಹಲ್ಲಿನ ಕುಳಿಗಳು ಬರದಂತೆ ತಡೆಯುತ್ತವೆ ಬ್ಯಾಕ್ಟೀರಿಯ ಜನಿಸದಂತೆ ಕಾಪಾಡುತ್ತವೆ.
ಊಟದ ನಂತರ ಚೂಯಿಂಗ್ಗಮ್ ಅಗಿಯೋದು ಹಲ್ಲುಜ್ಜಿದಷ್ಟೇ ಪರಿಣಾಮಕಾರಿ. ಮುಖದ ವ್ಯಾಯಮಕ್ಕೂ ಸಹಕಾರಿ. ನುಂಗೋದ್ರರಿಂದ ಯಾವುದೇ ತೊಂದರೆ ಇರುವುದಿಲ್ಲ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.