ಶೂಟಿಂಗ್ಗೆ ತಡವಾಗಿ ಹೋಗಲು ಸಚಿನ್ ಕಾರಣ!
ತುಂಬಾ ಸಲ ಶೂಟಿಂಗ್ಗೆ ತಡವಾಗಿ ಹೋಗಿದ್ದೀನಿ. ಅದಕ್ಕೆಲ್ಲ ಸಚಿನ್ ಬ್ಯಾಟಿಂಗೇ ಕಾರಣ.
ಚೇಂಜ್ ಅನ್ನೋದು ಬದುಕಿನ ಸ್ವಭಾವ. ಚಾಲೆಂಜ್ ಅನ್ನೋದು ಬದುಕಿನ ಭವಿಷ್ಯ. ಹೀಗಾಗಿ, ಚಾಲೆಂಜ್ಗಳನ್ನು ಯಾವತ್ತೂ ಚೇಂಜ್ ಮಾಡಲು ಹೋಗಬೇಡಿ.
- ಅಮಿತಾಭ್ ಬಚ್ಚನ್
ಮರಿಕೋಲ್ಯ: ಪಪ್ಪಾ, ಪಪ್ಪಾ... ನನ್ನ ಸ್ಕೂಲಲ್ಲೊಬ್ಬ 'ಸಲಿಂಗಿ' (ಗೇ) ಅಂತ ಕರೀತಾನೆ.
ಕೋಲ್ಯ: ತೆಗೆದು ಎರಡು ಬಾರ್ಸೋದಲ್ವಾ?
ಮರಿಕೋಲ್ಯ: ಇಲ್ಲಾ ಪಪ್ಪಾ, ಅವನ ತುಂಬಾ ಕ್ಯೂಟ್ ಆಗಿದ್ದಾನೆ.
ಸೇಲ್ಸ್ಮ್ಯಾನ್: ಈ ಕಂಪ್ಯೂಟರ್ ನಿಮ್ಮ ಶೇ.50 ಕೆಲಸವನ್ನು ಮಾಡುತ್ತೆ.
ಆಫೀಸರ್: ಹೌದೇ? ಹಾಗಾದ್ರೆ ಎರಡು ಕಂಪ್ಯೂಟರ್ ಕೊಡಿ.
ಟೀಚರ್: MATHS - ಈ ಪದದ ವಿಸ್ತೃತ ರೂಪವೇನು?
ಮರಿಕೋಲ್ಯ:‘Mentaly Affected Teachers Harrasing
Students’.
ಕೋಲ್ಯ: ಸ್ವೀಟ್ಹಾರ್ಟ್, ಇಂಗ್ಲಿಷ್ ಮೂವಿಯ ಎರಡು ಟಿಕೆಟ್ ತೆಗೆದ್ಕೊಂಡಿದ್ದೀನಿ. ಬೇಗ ಬಾ.
ಗರ್ಲ್ಫ್ರೆಂಡ್: ಯಾವ ಮೂವಿ?
ಕೋಲ್ಯ: ಕಾಂಡೋಮ್ ಫಾರ್ ಸೇಲ್ಸ್.
ಗರ್ಲ್ಫ್ರೆಂಡ್: ಥತ್ ನಿನ್ನ... ಅದು 'ಕ್ವಾಂಟಂ ಆಫ್ ಸೊಲೇಸ್'!
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.