ಟಾಪ್ 10 ಪುಸ್ತಕಗಳು
1. ಮೋದಿ ಮುಸ್ಲಿಂ ವಿರೋಧಿಯೇ? (ಗುಜರಾತಿನಲ್ಲಿ ನಿಜಕ್ಕೂ ನಡೆದಿದ್ದೇನು? ಮೋದಿ ಮಾಡಿದ್ದೇನು?)
ಪ್ರತಾಪ್ಸಿಂಹ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 150
2. ತೇಜಸ್ವಿ ಬದುಕಿದ್ದಾರೆ (ಗೆಳೆಯರು ಕಂಡ ಚಂದ್ರಲೋಕ)
ಕೀರ್ತಿ ಕೋಲ್ಗಾರ್
ಅಭಿರುಚಿ ಪ್ರಕಾಶನ, ಮೈಸೂರು
ಬೆಲೆ: 100
3. ಮನಸುಗಳ ನಡುವೆ ಪುಷ್ಪಕ ವಿಮಾನ (ಜನಪ್ರಿಯ ವಿಜ್ಞಾನ ಲೇಖನಗಳು)
ರೋಹಿತ್ ಚಕ್ರತೀರ್ಥ
ನವಕರ್ನಾಟಕ ಪ್ರಕಾಶನ, ಬೆಂಗಳೂರು
ಬೆಲೆ: 65
4. ರಾಜಕ್ರೀಡೆ (ಕಣ್ಣು ಇದ್ದಷ್ಟು ಕಾಣ್ಕೆ ಇದೆ-ಕಾದಂಬರಿ)
ಸತ್ಯಕಾಮ
ಅಂಕಿತ ಪುಸ್ತಕ, ಬೆಂಗಳೂರು
ಬೆಲೆ: 225
5. ಕಾಸು - ಪಣಂ (ನಮ್ಮೂರ ಧಣಿಗಳು ಹೇಳಿದ ಶ್ರೀಮಂತಿಕೆಯ ಗುಟ್ಟು)
ರಾಜೇಶ್ ಶೆಟ್ಟಿ
ಸಾವಣ್ಣ ಪ್ರಕಾಶನ, ಬೆಂಗಳೂರು
ಬೆಲೆ: 125
6. ದೇವನೆಲದಲ್ಲಿ ರುದ್ರಭೂಮಿ (ಪ್ರವಾಹೋತ್ತರಕಾಂಡದ ಪ್ರತ್ಯಕ್ಷ ದರ್ಶನ)
ರಾಧಾಕೃಷ್ಣ ಎಸ್. ಭಡ್ತಿ
ಸಾಹಿತ್ಯ ಪ್ರಕಾಶನ, ಹುಬ್ಬಳ್ಳಿ
ಬೆಲೆ: 175
7. ರೋಜಾ ಪುಸ್ತಕ (ಬಿಳುಮನೆ ರಾಮದಾಸರ ಹೊಸ ಕಾದಂಬರಿ)
ಬಿಳುಮನೆ ರಾಮದಾಸ್
ಸಿವಿಜಿ ಇಂಡಿಯಾ, ಬೆಂಗಳೂರು
ಬೆಲೆ: 500
8. ವರ್ಜಿನ್ ದೈತ್ಯ ರಿಚರ್ಡ್ ಬ್ರಾನ್ಸನ್ (ಸಿರಿವಂತನೊಳಗೊಬ್ಬ ಸಾಹಸಿ ಮಾನವತಾವಾದಿ)
ಅನು: ಎಸ್. ಉಮೇಶ್
ಧಾತ್ರಿ ಪ್ರಕಾಶನ, ಮೈಸೂರು
ಬೆಲೆ: 250
9. ದಲಿತರ ನಮ್ಮ ಕಥೆಗಳು (ಕಥಾಸಂಕಲನ)
ಕೆ. ಸತ್ಯನಾರಾಯಣ
ಸಪ್ನ ಬುಕ್ಹೌಸ್, ಬೆಂಗಳೂರು
ಬೆಲೆ: 90
10. ಸುರಗಿ (ಆತ್ಮಕಥನ)
ನಿರೂಪಣೆ: ಜ.ನಾ. ತೇಜಶ್ರೀ
ಅಕ್ಷರ ಪ್ರಕಾಶನ, ಹೆಗ್ಗೋಡು
ಬೆಲೆ: 250
ಮಾಹಿತಿ: ಅಂಕಿತ ಪುಸ್ತಕ 53,
ಗಾಂಧಿಬಜಾರ್ ಮುಖ್ಯ ರಸ್ತೆ,
ಬಸವನಗುಡಿ ಬೆಂಗಳೂರು- 04.
ದೂರವಾಣಿ - 26617100, 26617755
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.