Boeing Starliner ತಾಂತ್ರಿಕ ಸಮಸ್ಯೆ; ಕೊನೆ ಕ್ಷಣದಲ್ಲಿ Sunita Williams ಬಾಹ್ಯಾಕಾಶ ಪಯಣ ಮುಂದೂಡಿಕೆ!
ಭಾರತ ಮೂಲದ ಗಗನಯಾತ್ರಿ ಸುನಿತಾ ವಿಲಿಯಮ್ಸ್ ರ ಮೂರನೇ ಬಾಹ್ಯಾಕಾಶ ಪಯಣ ಕೊನೇ ಕ್ಷಣದಲ್ಲಿ ತಾಂತ್ರಿಕ ಸಮಸ್ಯೆಯಿಂದಾಗಿ ಮುಂದೂಡಿಕೆಯಾಗಿದೆ.