ವಿದೇಶ

ನಿರಂತರ 5 ಗಂಟೆಗಳ ಕಾಲ ಡ್ರಗ್ಸ್-ಸೆಕ್ಸ್ ಹೃದಯಘಾತದಿಂದ ಮಹಿಳೆ ಸಾವು!

Srinivas Rao BV
ಕೊಲಂಬಿಯಾ: ನಿರಂತರ 5 ಗಂಟೆಗಳ ಕಾಲ ಸೆಕ್ಸ್ ಮಾಡಿದ ಮಹಿಳೆ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಕೊಲಂಬಿಯಾದಲ್ಲಿ ನಡೆದಿದೆ. 
ಹೆಸರು ಪತ್ತೆಯಾಗದ 32 ವರ್ಷದ ಮಹಿಳೆ ಪುರುಷನೊಂದೊಗೆ ಹೊಟೆಲ್ ಒಂದರಲ್ಲಿ ನಿರಂತರ 5 ಗಂಟೆ ಸೆಕ್ಸ್ ನಲ್ಲಿ ತೊಡಗಿದ್ದಾಳೆ, ಡ್ರಗ್ಸ್ ನ್ನೂ ಸೇವಿಸಿದ್ದ ಆಕೆ ನಿರಂತರ ಸೆಕ್ಸ್ ನಿಂದಾಗಿ ಸುಸ್ತಾಗುತ್ತಿದೆ ಎಂದು ಹೇಳಿದ್ದಳಾದರೂ ಲೈಂಗಿಕ ಕ್ರಿಯೆಯಲ್ಲಿ ಮುಂದುವರೆಯಬೇಕೆಂದೆನಿಸುತ್ತಿದೆ ಎಂದು ತನ್ನ ಗೆಳೆಯನಿಗೆ ಹೇಳಿದ್ದಳು, ಆದರೆ ಏಕಾ ಏಕಿ ಕುಸಿದು ಬಿದ್ದಳು ಎಂದು ಅಲ್ಲಿನ ಮಾಧ್ಯಮಗಳು ವರದಿ ಮಾಡಿವೆ.
ಆಕೆ ಕುಸಿದುಬೀಳುತ್ತಿದ್ದಂತೆಯೇ ಜೊತೆಯಲ್ಲಿದ್ದ ವ್ಯಕ್ತಿ ಆಂಬುಲೆನ್ಸ್ ಗೆ ಕರೆ ಮಾಡಿದ್ದಾನೆ. ಆಸ್ಪತ್ರೆಗೆ ಕರೆದೊಯ್ಯುವುದಕ್ಕೂ ಮುನ್ನವೇ ಸಾವನ್ನಪ್ಪಿದ್ದಳು. ಲೈಂಗಿಕ ಕ್ರಿಯೆಯಲ್ಲಿ ತೊಡಗುವುದಕ್ಕೂ ಮುನ್ನ ಇಬ್ಬರೂ ಡ್ರಗ್ಸ್ ಸೇವಿಸಿದ್ದರು ಎಂದು ಪೊಲೀಸರು ಶಂಕಿಸಿದ್ದಾರೆ. 
SCROLL FOR NEXT