ವಿದೇಶ

ಕೊರೋನಾ ಸಾಂಕ್ರಾಮಿಕ: ಭಾರತಕ್ಕೆ 110 ಕೋಟಿ ರೂ. ಆರ್ಥಿಕ ನೆರವು ನೀಡಿದ ಟ್ವಿಟರ್

Srinivasamurthy VN

ನವದೆಹಲಿ: ಮಾರಕ ಕೊರೋನಾ ವೈರಸ್ ಅಬ್ಬರಕ್ಕೆ ನಲುಗಿ ಹೋಗಿರುವ ಭಾರತಕ್ಕೆ ಖ್ಯಾತ ಮೈಕ್ರೋ ಬ್ಲಾಗಿಂಗ್ ಸಾಮಾಜಿಕ ತಾಣ ಟ್ವಿಟರ್ ಸಂಸ್ಥೆ 110 ಕೋಟಿ ರೂ ಆರ್ಥಿಕ ನೆರವು ನೀಡಿದೆ.

ಭಾರತದಲ್ಲಿ ವೈದ್ಯಕೀಯ ನೆರವು ನೀಡಲು ಮೂರು ಸರ್ಕಾರೇತರ ಸಂಸ್ಥೆಗಳಿಗೆ ಈ ದೇಣಿಗೆ ನೀಡಿಲಾಗಿದೆ ಎಂದು ಟ್ವಿಟರ್‌ ಇಂಕ್‌ನ ಸಿಇಒ ಜಾಕ್‌ ಪ್ಯಾಟ್ರಿಕ್‌ ಟ್ವೀಟ್‌ ಮಾಡಿದ್ದಾರೆ.

SCROLL FOR NEXT