ರೇಲ್ವೇ ಬಜೆಟ್ ನಲ್ಲಿ ಸ್ವಚ್ಛ ಭಾರತ: ಶೌಚಾಲಯಗಳ ಮೇಲೆ ಹೆಚ್ಚಿನ ಗಮನ

ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಸ್ವಚ್ಛ ಭಾರತ ಸುರೇಶ್ ಪ್ರಭು ಅವರ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಮುಖ
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ನವದೆಹಲಿ: ನರೇಂದ್ರ ಮೋದಿ ಅವರ ನೆಚ್ಚಿನ ಯೋಜನೆ ಸ್ವಚ್ಛ ಭಾರತ ಸುರೇಶ್ ಪ್ರಭು ಅವರ ಚೊಚ್ಚಲ ರೇಲ್ವೇ ಬಜೆಟ್ ನಲ್ಲಿ ಪ್ರಮುಖ ಸ್ಥಾನ ಪಡೆಡಿದೆ.

ಶೌಚಾಲಯದ ಸ್ಥಿತಿಯಲ್ಲಿ ಹೆಚ್ಚಿನ ಅಭಿವೃದ್ಧಿಯ ಅವಶ್ಯಕತೆ ಇದೆ. ಹೆಚ್ಚಿನ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ಕೋಚ್ ಗಳಿಗೆ ಬಯೋ ಟಾಯ್ಲೆಟ್ ಗಳನ್ನು ನಿರ್ಮಿಸಲಾಗುವುದು. ಈ ವರ್ಷದಲ್ಲೇ ೧೭ ಸಾವಿರ ಶೌಚಾಲಯಗಳಿಂದ ಬದಲಾಯಿಸಲಾಗುವುದು. ವ್ಯಾಕ್ಕ್ಯೂಮ್ ಶೌಚಾಲಯಗಳ ವಿನ್ಯಾಸ ನಿರ್ಮಾಣ ಹಂತದಲ್ಲಿದೆ ಎಂದಿದ್ದಾರೆ ಸುರೇಶ್ ಪ್ರಭು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com