

ನವದೆಹಲಿ: ಕರ್ನಾಟಕದ ತುಮಕೂರು, ಮೈಸೂರು ಸೇರಿದಂತೆ ದೇಶದ 54 ಜಿಲ್ಲೆಗಳಲ್ಲಿ ನೇರ ನಗದ ವರ್ಗಾವಣೆ ಯೋಜನೆ (ಡಿಬಿಟಿಎಲ್) ಶನಿವಾರದಿಂದ ಮತ್ತೆ ಜಾರಿಯಾಗಲಿದೆ.
ಸಬ್ಸಿಡಿ ಸಹಿತ ಅಡುಗೆ ಅನಿಲ ಸಿಲಿಂಡರ್ ಗ್ರಾಹಕರ ಬ್ಯಾಂಕ್ ಖಾತೆಗೆ ಮೊತ್ತವನ್ನು ವರ್ಗಾಯಿಸಲಾಗುತ್ತದೆ. ನೇರ ನಗದು ವರ್ಗಾವಣೆ ಶನಿವಾರದಿಂದ ಮತ್ತೆ ಆರಂಭವಾಗಲಿದೆ.
ವೈಶಿಷ್ಟ್ಯ ಏನು?