ಸಿಹಿ ಸುದ್ದಿ, ಭಾರತದಲ್ಲಿ ಯಾರು ಬೇಕಾದರೂ ಪೆಟ್ರೋಲ್ ಬಂಕ್ ತೆರೆಯಬಹುದು

ಭಾರತದಲ್ಲಿ ಇನ್ನುಂದೆ ಯಾರು ಬೇಕಾದರೂ ಪೆಟ್ರೋಲ್ ಬಂಕ್ ತೆರೆಯಬಹುದಾಗಿದೆ...
ಪೆಟ್ರೋಲ್ ಬಂಕ್
ಪೆಟ್ರೋಲ್ ಬಂಕ್
ನವದೆಹಲಿ: ಭಾರತದಲ್ಲಿ ಇನ್ನುಂದೆ ಯಾರು ಬೇಕಾದರೂ ಪೆಟ್ರೋಲ್ ಬಂಕ್ ತೆರೆಯಬಹುದಾಗಿದೆ. 
ಈ ಸಂಬಂಧ ತೈಲ ಕಂಪನಿಗಳಾದ ಇಂಡಿಯನ್ ಆಯಿಲ್ ಕಾರ್ಪೊರೇಷನ್(ಐಒಸಿ), ಹಿಂದೂಸ್ಥಾನ ಪೆಟ್ರೋಲಿಯಂ ಕಾರ್ಪೊರೇಷನ್(ಎಚ್ ಪಿಸಿಎಲ್) ಮತ್ತು ಭಾರತೀಯ ಪೆಟ್ರೋಲಿಯಂ ಕಾರ್ಪೊರೇಷನ್(ಬಿಪಿಸಿಎಲ್) ನ ಅಧಿಕಾರಿಗಳು ಕೇಂದ್ರ ಸರ್ಕಾರದ ಜತೆ ಮಾತುಕತೆ ನಡೆಸಲಿವೆ. 
ಇದಕ್ಕೆ ಕೇಂದ್ರ ಸರ್ಕಾರದ ಸಮ್ಮತಿ ಸಿಕ್ಕರೆ ಮುಂದಿನ ದಿನಗಳಲ್ಲಿ ಯಾರು ಬೇಕಾದರು ಪೆಟ್ರೋಲ್ ಬಂಕ್ ತೆರೆಯಬಹುದಾಗಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com