ಜೂ. 24ಕ್ಕೆ ಬ್ಯಾಂಕ್‌ ನೌಕರರ ಮುಷ್ಕರ

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್‌ 24 ರಂದು ದೇಶಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಮುಷ್ಕರಕ್ಕೆ ಅಖೀಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ...
ಬ್ಯಾಂಕ್‌ ಮುಷ್ಕರ
ಬ್ಯಾಂಕ್‌ ಮುಷ್ಕರ
Updated on: 

ವಡೋದರಾ: ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಜೂನ್‌ 24 ರಂದು ದೇಶಾದ್ಯಂತ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ ಮುಷ್ಕರಕ್ಕೆ ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆ ಶನಿವಾರ ಕರೆ ನೀಡಿದೆ.

 ಸರ್ಕಾರಿ ವಲಯದ ಬ್ಯಾಂಕ್‌ ನೌಕರರ ಸಂಘಟನೆ (ಎಸ್‌ಎಸ್‌ಬಿಇಎ) ಅಡಿಯಲ್ಲಿ ಬರುವ ಎಸ್‌ಬಿಎಂ, ಎಸ್‌ಬಿಎಚ್‌,  ಸ್ಟೇಟ್‌ ಬ್ಯಾಂಕ್‌ ಆಫ್ ಜೈಪುರ, ಟ್ರಾವಂಕೂರು ಮತ್ತಿರರ ರಾಜ್ಯ ವಲಯ ಬಾಂಕ್‌ಗಳು ಹಾಗೂ ಕೇಂದ್ರೀಯ ಬ್ಯಾಂಕ್‌ಗಳು ಅಂದು ದೇಶಾದ್ಯಂತ ಮುಷ್ಕರಕ್ಕೆ  ಹೂಡಲು ನಿರ್ಧರಿಸಿವೆ.

ಅದೇ ವೇಳೆ, ಈ ಬ್ಯಾಂಕ್‌ಗಳ ಆಯಾ ರಾಜ್ಯಕ್ಕೆ ಸಂಬಂಧಿಸಿದ ಪ್ರತ್ಯೇಕ ಬ್ಯಾಂಕ್‌ ಸಂಘಟನೆಗಳು, ತ‌ಮ್ಮ ಬೇಡಿಕೆ ಈಡೇರಿಕೆ ಒತ್ತಾಯಿಸಿ ಪ್ರಾದೇಶಿಕವಾಗಿ ಜೂ. 4ಕ್ಕೆ ಪ್ರತ್ಯೇಕ ಮುಷ್ಕರಕ್ಕೆ ಕರೆ ನೀಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com