

ಗರುಡವೇಗ & ಗರುಡಬಜಾರ್ ತನ್ನೆಲ್ಲಾ ಗ್ರಾಹಕರಿಗೆ ಹೊಸ ವರ್ಷದ ಮತ್ತು ಸಂಕ್ರಾಂತಿ ಶುಭಾಶಯಗಳನ್ನು ಕೋರುತ್ತದೆ.
ಹೊಸ ವರ್ಷ ನಿಮಗೆ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿಯನ್ನು ತರಲಿ ಎಂದು ಗರುಡವೇಗ ಆಶಿಸುತ್ತದೆ.
ಗರುಡವೇಗ ವಿಶ್ವದಾದ್ಯಂತ ತನ್ನ ಕಾರ್ಯವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ನಾವು ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಯುಎಈ, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ನಾವು ಶಿಪ್ಪಿಂಗ್ ಮಾಡುತ್ತಿದ್ದೇವೆ.
ನಾವು ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ಸೇವೆ ಒದಗಿಸುತ್ತೇವೆ ಮತ್ತು ಇದೆಲ್ಲಾ ನಿಮ್ಮ ಬೆಂಬಲ, ನಂಬಿಕೆಯಿಂದ ಸಾದ್ಯವಾಗಿದೆ.
ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು ಉಡುಗೊರೆ ಮತ್ತು ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.
ನಾವು ಈ ಹಬ್ಬದ ಸಂದರ್ಭಕ್ಕಾಗಿ ಹೊಸ ಉತ್ಪನ್ನಗಳಾದ ಕೊಡಪಲ್ಲಿ & ಈಟಿಕೊಪ್ಪಕ ಬೊಮ್ಮಲು ಮತ್ತು ಡಿಸೈನರ್ ಬಳೆಗಳನ್ನು ತಂದಿದ್ದೇವೆ. ಗ್ರ್ಯಾಂಡ ಸ್ವೀಟ್ಸ್, ಶ್ರೀ ಕೃಷ್ಣ, ಸ್ವಗೃಹ, ಪುಲ್ಲಾ ರೆಡ್ಡಿ, ವೆಲ್ಲಾಂಕಿ ಮತ್ತು ವಾಜಯವಾಡದ ಶ್ರೀದೇವಿ ಯಂತಹ ಹೆಸರಾಂತ ಮಾರಾಟಗಾರ ವಿಶೇಷ ಸಿಹಿ ತಿಂಡಿಗಳು ಮತ್ತು ಖಾದ್ಯಗಳು ಸಹ ನಮ್ಮಲ್ಲಿ ದೊರೆಯುತ್ತವೆ.
ನಾವು ಸಂಕ್ರಾಂತಿಗಾಗಿ ನಮ್ಮ ಕೆಲವು ರಿಟರ್ನ್ ಗಿಫ್ಟ್ ಗಳ ಮೇಲೆ 20% ವರಗೆ ವಿಶೇಷ ರಿಯಾಯಿತಿ ಕೊಡುತ್ತಿದ್ದೇವೆ ಹಾಗು "PONGAL" ಕೂಪನ್ ಕೋಡ್ ಬಳಸಿಕೊಂಡು 5% ಹೆಚ್ಚುವರಿ ರಿಯಾಯಿತಿ ಪಡೆಯಬಹುದು.