

ನಿಮ್ಮ ತಲೆ ಕೂದಲು ಉದುರುವುದನ್ನು ತಡೆಯಲು ಮತ್ತು ಹೊಸ ಕೂದಲು ಅತಿಬೇಗನೆ ಬೆಳೆಯಲು ಒಂದು ಶಾಶ್ವತ ಪರಿಹಾರ ಬೇಕೇ? ಹಾಗಾದರೆ ಮುಂದೆ ಓದಿ...
ದೇಶದ ಪರಂಪರೆಯನ್ನು ಸಂರಕ್ಷಿಸುವಲ್ಲಿ ಆಯುರ್ವೇದ ಮಹತ್ವದ ಪಾತ್ರ ವಹಿಸುತ್ತದೆ. ಅಡಿಯಿಂದ ಮುಡಿಯವರೆಗೂ ಆರೋಗ್ಯ ಕಾಪಾಡಲು ಆಯುರ್ವೇದ ನೆರವಾಗುತ್ತದೆ.
ತಲೆ ತುಂಬ ಕೂದಲು ಇರುವುದೇ ಒಂದು ಸಮಸ್ಯೆ, ಅದೊಂದು ನೋವು ಎಂದು ಇಂದಿನ ಯುವಜನಾಂಗ ತಿಳಿದಿದೆ. ಇದಕ್ಕೆ ಕಾರಣವೆಂದರೆ ಒಳ್ಳೆಯ ನೀರಿನ ಕೊರತೆ, ಉಪ್ಪು ನೀರಿನ ಬಳಕೆ, ತಲೆಗೂದಲು, ತಲೆ ಉಜ್ಜುವ ವಿಧಾನ ಮತ್ತು ರಾಸಾಯನಿಕ ಮಿಶ್ರಿತ ಶಾಂಪೂಗಳು.
ಇಂದಿನ ವೈದ್ಯಕೀಯ ಕ್ಷೇತ್ರಕ್ಕೆ ಒಂದು ಅತ್ಯಂತ ಸವಾಲಿನ ವಿಷಯವೆಂದರೆ ಕೂದಲು ಮತ್ತೆ ಚಿಗುರುವಂತೆ ಮಾಡುವುದು. ಆದರೆ '10 ಡೇಸ್' ಕೇಶ ತೈಲವು ತಲೆ ಕೂದಲು ಉದುರುವುದನ್ನು ತಡೆಯುತ್ತದೆ ಮತ್ತು ಹೊಸ ಕೂದಲು ಅತಿಬೇಗನೆ ಬೆಳೆಯಲು ನೆರವಾಗುತ್ತದೆ. ಆಶ್ಚರ್ಯವಲ್ಲವೆ?
ಜಿಎಂಪಿ ಪ್ರಮಾಣಪತ್ರ ಪಡೆದಿರುವ ಆಯುರ್ವೇದ ಉತ್ಪನ್ನಗಳು ಯಾವಾಗಲೂ ಉತ್ತಮ ಫಲಿತಾಂಶ ನೀಡುತ್ತವೆ. ಹಾಗಾದರೆ, ನಾವು ಜಿಎಂಪಿ ಮತ್ತು ಐಎಸ್ಒ ಎರಡೂ ಪ್ರಮಾಣಪತ್ರ ಪಡೆದಿದ್ದೇವೆ. 10 ಡೇಸ್ ಕೇಶ ತೈಲದಲ್ಲಿ ನೆಲ್ಲಿಕಾಯಿ ಮತ್ತು ಅಲೋವೆರಾ ಸೇರಿದಂತೆ 76 ಗಿಡಮೂಲಿಕೆಗಳು ಇವೆ. ಗುಣಮಟ್ಟದಲ್ಲಿ ಯಾವುದೇ ರಾಜಿಮಾಡಿಕೊಳ್ಳದೆ ನಾವು ಈ ಉತ್ಪನ್ನವನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ, ಯಾವುದೇ ರಾಸಾಯನಿಕ ಪದಾರ್ಥ ಸೇರಿಸದೆ ಅತ್ಯಂತ ಶುದ್ಧವಾಗಿ ತಯಾರಿಸಿದ್ದೇವೆ (ಈ ತೈಲವನ್ನು ತಯಾರಿಸಲು ಯಾವುದೇ ಯಂತ್ರಗಳನ್ನು ಉಪಯೋಗಿಸಿಲ್ಲ).
ಈ ಉತ್ಪನ್ನವನ್ನು ಕೊಂಡು ಉಪಯೋಗಿಸಲು ಪ್ರಾರಂಭಿಸಿದ ನಂತರ ಹತ್ತು ದಿನಗಳಲ್ಲಿ ಒಳ್ಳೆಯ ಫಲಿತಾಂಶ ಪಡೆಯಲು ಇದು ಅತ್ಯುತ್ತಮ ವಿಧಾನ. ಎರಡು ವಾರಗಳಲ್ಲಿ ಹೊಸ ಕೂದಲು ಹುಟ್ಟಲು ಪ್ರಾರಂಭಿಸುತ್ತದೆ ಮತ್ತು ತಲೆಹೊಟ್ಟಿನ ಸಮಸ್ಯೆ ಸಂಪೂರ್ಣವಾಗಿ ಸುಧಾರಿಸುತ್ತದೆ. 100 ಎಂಎಲ್ ಬಾಟಲಿಯಲ್ಲಿ ಈ ಆಯಿಲ್ ಸಿಗುತ್ತದೆ.
ಕೇರಳದಲ್ಲಿ ಬಳಸುವ ಈ ಸಾಂಪ್ರದಾಯಿಕ ತೈಲವು 100% ಆಯುರ್ವೇದ ತಯಾರಿಕೆ. ಯಾವುದೇ ಅಡ್ಡ ಪರಿಣಾಮಗಳಿಲ್ಲ. ಹೊಸ ಕೂದಲು ಬೆಳೆಯಲು ಬೇಕಾದ 76 ಶಕ್ತಿಶಾಲಿ ಗಿಡಮೂಲಿಕೆಗಳು ಇವೆ. ಈ ಆಯಿಲ್ ಗೆ ಯಾವುದೇ ರಾಸಾಯನಿಕ ಪದಾರ್ಥ ಸೇರಿಸಿಲ್ಲ. ಈ ತೈಲವನ್ನು 10 ಜನರ ಚಿಕ್ಕ ಗುಂಪು ಪ್ರತಿದಿನಕ್ಕಾಗಿ ಪ್ರತೀ ದಿನ ತಯಾರಿಸುತ್ತದೆ.
ಈ ತೈಲವನ್ನು 10 ದಿನ ಉಪಯೋಗಿಸುವುದರಿಂದ, ಕೂದಲು ಉದುರುವುದು ಕಡಿಮೆಯಾಗಿ ಹೊಸ ಕೂದಲು ಬೆಳೆಯಲು ಶುರುವಾಗಿರುವುದು ನಿಮ್ಮ ಗಮನಕ್ಕೆ ಬರುತ್ತದೆ. ನಾವು ಇದುವರಗೆ ಭಾರತದಲ್ಲಿ ಏಳು ಸಾವಿರ ಗ್ರಾಹಕರನ್ನು ಹೊಂದಿದ್ದೇವೆ. ಅಮೆರಿಕಾ, ಬ್ರಿಟನ್, ಸಿಂಗಾಪುರ, ದುಬೈ ಮತ್ತು ವಿಶ್ವದ ಇತರೆಡೆಗಳಲ್ಲೂ ನಮ್ಮ ಗ್ರಾಹಕರ ಸಂಖ್ಯೆ ಹೆಚ್ಚುತ್ತಿದೆ. ಇದಕ್ಕೆ ಕಾರಣ ತೈಲದ ಗುಣಮಟ್ಟ ಮತ್ತು ಅದರಿಂದಾಗುವ ತಕ್ಷಣದ ಪ್ರಯೋಜನಗಳು.
ಇತ್ತೀಚೆಗಷ್ಟೆ ನಾವು ನಮ್ಮ ಉತ್ಪನ್ನವನ್ನು ಆನ್ ಲೈನ್ ನಲ್ಲೂ ಮಾರಾಟ ಮಾಡುತ್ತಿದ್ದೇವೆ. ಭಾರತದಾದ್ಯಂತ ಉಚಿತವಾಗಿ ಡೆಲಿವರಿ ಮಾಡಲು ನಾವು ಫೆಡೆಕ್ಸ್, ಈಕಾಮ್ ಎಕ್ಸ್ ಪ್ರೆಸ್, ಆರಾಮೆಕ್ಸ್ ಮತ್ತು ಡೆಲ್ವಿಯರ್ ನಂತಹ ಉನ್ನತ ಕೊರಿಯರ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿದ್ದೇವೆ. ಈ ತೈಲವನ್ನು ಸಿಒಡಿ (ಕ್ಯಾಶ್ ಆನ್ ಡೆಲಿವರಿ) ಮೂಲಕವೂ ಕೊಳ್ಳಬಹುದು ಆದರೆ ಆನ್ ಲೈನ್ ಮೂಲಕ ಮಾತ್ರ.
ಈ ತೈಲವನ್ನು ಉಪಯೋಗಿಸಲು ಕೆಲವು ಮಾರ್ಗದರ್ಶಿ ಸೂಚನೆಗಳಿವೆ. ಇವುಗಳನ್ನು ಸರಿಯಾಗಿ ಅನುಸರಿಸಿದರೆ ಮಾತ್ರ ಒಳ್ಳೆಯ ಫಲಿತಾಂಶ ಸಿಗುತ್ತದೆ.
ಈ ತೈಲವನ್ನು ಕೊಂಡ ನಂತರ, ಅದನ್ನು ಪ್ರತಿದಿನ ಬೆಳಗ್ಗೆ ಬಳಸಬೇಕು. ದಿನಬಿಟ್ಟು ದಿನ ಹಚ್ಚಬಾರದು. ಆಫರ್ ಬೆಲೆಯಲ್ಲಿ ಕೊಳ್ಳಲು ಇಲ್ಲಿ ಕ್ಲಿಕ್ ಮಾಡಿ. https://m.10dayshairoil.com/offers/
ಈ ಲೇಖನದಲ್ಲಿನ ಮಾಹಿತಿ ತೈಲ ಕಂಪನಿಯು ನೀಡಿದ ಮಾಹಿತಿಯನ್ನು ಆಧರಿಸಿದ್ದಾಗಿದೆ. ಈ ತೈಲದಿಂದ ಯಾವುದೇ ಅನಾನುಕೂಲತೆಗಳು, ಅಡ್ಡ ಪರಿಣಾಮಗಳು, ವ್ಯತಿರಿಕ್ತ ಪರಿಣಾಮಗಳು ಉಂಟಾದರೆ ಅದಕ್ಕೆ ಕನ್ನಡಪ್ರಭ.ಕಾಮ್ ಅಥವಾ ಅದರ ಅಂಗ ಸಂಸ್ಥೆ ಅಥವಾ ಪೋಷಕ ಸಂಸ್ಥೆ ಜವಾಬ್ದಾರಿಯಲ್ಲ. ತೈಲದ ಕುರಿತು ವಿವರವಾದ ಮಾಹಿತಿಯನ್ನು ಆ ಕಂಪನಿಯ ವೆಬ್ ಸೈಟ್ ನಿಂದ ಪಡೆಯಲು ಇಲ್ಲಿ ಕ್ಲಿಕ್ ಮಾಡಿ. https://www.10dayshairoil.com/product/oil