ಗರುಡವೇಗ ದಿಂದ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳು

ಗರುಡವೇಗ ಮತ್ತು ಗರುಡಬಜಾರ್‌ನಲ್ಲಿ ನಾವು ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿಯಿಂದ ತುಂಬಿದ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತೇವೆ.
ಗರುಡವೇಗ
ಗರುಡವೇಗ
Updated on

ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳು!

ಗರುಡವೇಗ ಮತ್ತು ಗರುಡಬಜಾರ್‌ನಲ್ಲಿ ನಾವು ನಿಮ್ಮೆಲ್ಲರಿಗೂ ಸಮೃದ್ಧಿ, ಸಂತೋಷ ಮತ್ತು ಸಂತೃಪ್ತಿಯಿಂದ ತುಂಬಿದ ಹೊಸ ವರ್ಷದ ಮತ್ತು ಸಂಕ್ರಾಂತಿಯ ಶುಭಾಶಯಗಳನ್ನು ಕೋರುತ್ತೇವೆ.

ಗರುಡವೇಗ ವಿಶ್ವದಾದ್ಯಂತ - ಅಮೆರಿಕ, ಯುಕೆ, ಯೂರೋಪ್, ಆಸ್ಟ್ರೇಲಿಯಾ, ನ್ಯೂಜೀಲ್ಯಾಂಡ್, ಯುಎಈ, ಮಧ್ಯ ಪ್ರಾಚ್ಯ ಮತ್ತು 200 ಬೇರೆ ರಾಷ್ಟ್ರಗಳಿಗೆ ಶಿಪ್ಪಿಂಗ್ ಮಾಡುತ್ತಿದೆ. ನಾವು ಅತ್ಯಂತ ಸಮರ್ಥ ಮತ್ತು ವಿಶ್ವಾಸಾರ್ಹ ಸೇವಾ ಪೂರೈಕೆದಾರರು.

ನಮ್ಮ ಅತ್ಯಂತ ಜನಪ್ರಿಯ ಎಕ್ಸ್‏ಪ್ರೆಸ್ ಸೇವೆಯ ಜೊತೆಗೆ, ಗರುಡವೇಗ ಈಗ ಅಮೆರಿಕಾಗೆ ರೂ.400/ಕೆಜಿ (50+ ಕೆಜಿ ತೂಕಕ್ಕೆ ಬೆಲೆ ಅನ್ವಯ) ಬೆಲೆಗೆ ವಿಶೇಷ ಶಿಪ್ಪಿಂಗ್ ಆಫರ್ ಮಾಡುತ್ತಿದೆ. ಇದನ್ನು ಕನಿಷ್ಟ 5-8 ಕೆಲಸದ ದಿನಗಳಲ್ಲಿ ಡೆಲಿವರಿ ಮಾಡಲಾಗುವುದು.

ನಾವು ಭಾರತದಾದ್ಯಂತ 200 ಶಾಖೆಗಳ ಹೊಸ ಮೈಲಿಗಲ್ಲು ತಲುಪಿದ್ದೇವೆ ಎಂದು ತಿಳಿಸಲು ನಾವು ತುಂಬಾ ಸಂತೋಷಪಡುತ್ತೇವೆ, ಹಾಗು ಹೈದರಾಬಾದ್ ಮೆಟ್ರೋ ನಿಲ್ದಾಣಗಳಲ್ಲಿ ಹೊಸ ಕಿಯೋಸ್ಕ್ ಸ್ಥಳಗಳು ಶೀಘ್ರದಲ್ಲೇ ತೆರೆಯಲಿವೆ.

ಬಹಳಷ್ಟು ಹಬ್ಬಗಳ ಸಂದರ್ಭಗಳಲ್ಲಿ ತವರಿನಲ್ಲಿ ಇರಲಾಗದ ವಿದೇಶದಲ್ಲಿರುವ ಭಾರತೀಯರು, ತಮ್ಮ ಪ್ರೀತಿಪಾತ್ರರಿಗೆ ಉಡುಗೊರೆ ಮತ್ತು ತಮ್ಮ ತವರಿನ ಸಿಹಿತಿಂಡಿಗಳನ್ನು ವಿನಿಮಯ ಮಾಡಿಕೊಳ್ಳುವ ಮೂಲಕ ಸಂತೋಷ ಪಡುತ್ತಾರೆ. ಗರುಡಬಜಾರ್ ಒಂದು ರೀತಿಯಲ್ಲಿ ಪ್ರೀತಿಯನ್ನು ರವಾನಿಸುತ್ತಿದೆ.

ಗರುಡವೇಗ ಮತ್ತು ಗರುಡಬಜಾರ್‌ನಲ್ಲಿ ನಾವು ನಮ್ಮ ಹೃದಯಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇವೆ ಮತ್ತು ಮತ್ತೊಮ್ಮೆ ನಿಮೆಲ್ಲರಿಗೂ ಹೊಸ ವರ್ಷದ ಶುಭಾಶಯಗಳು!

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com