ಟಿಕೆಟ್ ಬುಕಿಂಗ್ ವೇಳೆ ಗ್ರಾಹಕರನ್ನು ಆಕರ್ಷಿಸಲು 'ಡಾರ್ಕ್ ಪ್ಯಾಟರ್ನ್' ಪ್ರದರ್ಶನ: ಸ್ಪೈಸ್ ಜೆಟ್ ಗೆ CCPA 1 ಲಕ್ಷ ರೂ ದಂಡ!ವಿಮಾನಯಾನ ಸಂಸ್ಥೆ ಗ್ರಾಹಕರನ್ನು ತನ್ನತ್ತ ಸೆಳೆದುಕೊಳ್ಳಲು ಬುಕಿಂಗ್ ಮಾಡುವಾಗ ಆನ್ ಲೈನ್ ಪ್ಲಾಟ್ ಫಾರ್ಮ್ ಅಲ್ಲಿ ಡಾರ್ಕ್ ಪ್ಯಾಟರ್ನ್ ಪ್ರದರ್ಶಿಸಿತ್ತು.
Indian Stock Market ಭರ್ಜರಿ ವಹಿವಾಟು; Sensex 964 ಅಂಕ ಏರಿಕೆಭಾರತೀಯ ಷೇರುಮಾರುಕಟ್ಟೆ ಭಾರಿ ಏರಿಕೆ ಕಂಡಿದ್ದು, ಷೇರುಮಾರುಕಟ್ಟೆ ಎರಡೂ ಸೂಚ್ಯಂಕಗಳು ಗ್ರೀನ್ ನಲ್ಲಿ ದಿನದ ಮತ್ತು ವಾರದ ವಹಿವಾಟು ಅಂತ್ಯಗೊಳಿಸಿದೆ.
UPI Payment ಗೂ ಶುಲ್ಕ? ಯಾರೆಲ್ಲ ಫೀಸ್ ಪೇ ಮಾಡಬೇಕು?UPI ಪೇಮೆಂಟ್ಗಳಿಗೆ ಶುಲ್ಕ ಎನ್ನುವ ಸುದ್ದಿ ಕೇಳಿ ಬಂತು. ಆ ಮೇಲೆ UPI ಪೇಮೆಂಟ್ ಸೇವೆ ಸಂಪೂರ್ಣ ಉಚಿತ ಎಂದು ಸರ್ಕಾರ ಹೇಳಿತು. ಇದರೊಂದಿಗೆ ಬಳಕೆದಾರರು ನಿಟ್ಟುಸಿರು ಬಿಟ್ಟರು; ಆದ್ರೆ, ಇದೀಗ ಸರ್ಕಾರವೇ UPI ವಹಿವಾಟುಗಳ ಮೇಲೆ ಶುಲ್ಕ ಹಾಕಲು ನಿರ್ಧಾರ ಮಾಡಿದೆ ಎನ್ನಲಾಗಿದೆ. ಆ ಕುರಿತ ವರದಿ ಇಲ್ಲಿದೆ.
ITR ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ? ಲೇಟ್ ಆದ್ರೆ ಫೈನ್ ಎಷ್ಟು?ಅಂದಾಜು 10 ಕೋಟಿ ಭಾರತೀಯರು ಪ್ರತಿ ವರ್ಷ ITR ಸಲ್ಲಿಸುತ್ತಾರೆ. ಅದರಂತೆ, ಈ ವರ್ಷವೂ ಕೋಟ್ಯಂತರ ಭಾರತೀಯರು ITR ಸಲ್ಲಿಸಲಿದ್ದು, ಅದಕ್ಕೆ ಜುಲೈ 31 ಕಡೆಯ ದಿನವಾಗಿದೆ. ಆದರೆ, ಜುಲೈ 31ರೊಳಗೆ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆ ಮಾಡದಿದ್ದರೆ ಏನಾಗುತ್ತೆ ಗೊತ್ತಾ? ಎಷ್ಟು ಫೈನ್ ಕಟ್ಟಬೇಕು?
ಮಿಸ್ ಆಗಿ ರಾಂಗ್ ನಂಬರ್ಗೆ ರೀಚಾರ್ಜ್ ಮಾಡಿದ್ರಾ? ಟೆನ್ಷನ್ ಬೇಡ, ಹಣ ವಾಪಸ್ ಪಡೆಯುವ ಸುಲಭ ದಾರಿ ಇಲ್ಲಿದೆಮಿಸ್ ಆಗಿ ರಾಂಗ್ ನಂಬರ್ಗೆ ರೀಚಾರ್ಜ್ ಆದ ಹಣವನ್ನು ರಿಫಂಡ್ ಪಡೆಯುವುದು ಹೇಗೆ? 2 ಗಂಟೆಯೊಳಗೆ ಈ ಕೆಲಸ ಮಾಡಿದರೆ ನಿಮ್ಮ ಹಣ ಖಂಡಿತ ವಾಪಸ್ ಸಿಗುತ್ತದೆ! Jio, Airtel, Vi and BSNL ರಿಫಂಡ್ ಪ್ರೊಸೆಸ್ ಮಾಹಿತಿ ಇಲ್ಲಿದೆ.
ಮೊಟ್ಟೆಗೆ 20 ಲಕ್ಷ, ಹಣ್ಣಿಗೆ 35 ಲಕ್ಷ ರೂ; ಇವು ವಿಶ್ವದ ಅತ್ಯಂತ ದುಬಾರಿ ಆಹಾರಗಳು!ಜಗತ್ತಿನಲ್ಲಿ ಕೇವಲ ರುಚಿಗಾಗಿ ಮಾತ್ರವಲ್ಲದೆ, ಅಪರೂಪದ ಕಾರಣಗಳಿಂದಾಗಿ ಬಂಗಾರದಷ್ಟೇ ಬೆಲೆಬಾಳುವ ಕೆಲವು ಆಹಾರ ಪದಾರ್ಥಗಳಿವೆ. ಇವುಗಳನ್ನು ಖರೀದಿಸುವುದು ಶ್ರೀಮಂತರಿಗೂ ದೊಡ್ಡ ಸವಾಲಿನ ಕೆಲಸ. ಅಂತಹ ವಿಶ್ವದ ಅತ್ಯಂತ ದುಬಾರಿ ಆಹಾರಗಳ ಲಿಸ್ಟ್ ಇಲ್ಲಿದೆ.
E20 ಬೇಡ ಅಂದ್ರೆ 100% Pure Petrol ಎಂದ ಗಡ್ಕರಿ; XP100 ಪೆಟ್ರೋಲ್ ಬೆಲೆ ಎಷ್ಟು?E20 ಪೆಟ್ರೋಲ್ ತಮ್ಮ ವಾಹನದ ಮೈಲೇಜ್ ಕಡಿಮೆ ಮಾಡುತ್ತಿದೆ ಮತ್ತು ಎಂಜಿನ್ ಆಗುತ್ತಿದೆ ಎಂದು ದೂರುತ್ತಿರುವವರಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಗುಡ್ ನ್ಯೂಸ್ ನೀಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ.
AI ಬೂಮ್ನಿಂದ ಸೆಮಿಕಂಡಕ್ಟರ್ ಬೇಡಿಕೆ ಹೆಚ್ಚಳ; ಜೂನ್ನಲ್ಲಿ ಚೀನಾದ ರಫ್ತು ಪ್ರಮಾಣದಲ್ಲಿ ಭಾರೀ ಏರಿಕೆ!ಚೀನಾದ ರಫ್ತು ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದ್ದು, ಜೂನ್ನಲ್ಲಿ ರಫ್ತು ಹೆಚ್ಚಳವು ಅರ್ಥಶಾಸ್ತ್ರಜ್ಞರು ನಿರೀಕ್ಷಿಸಿದ್ದಕ್ಕಿಂತ ಅತ್ಯುತ್ತಮವಾಗಿದೆ.
ಇನ್ಮೇಲೆ Airtel Appನಲ್ಲೆ ಲಕ್ಷ ಲಕ್ಷ ಸಾಲ! NBFC ಪರವಾನಗಿಯೊಂದಿಗೆ ಬ್ಯಾಂಕಿಂಗ್ ಕ್ಷೇತ್ರಕ್ಕೆ ಏರ್ಟೆಲ್ ಭರ್ಜರಿ ಎಂಟ್ರಿಟೆಲಿಕಾಂ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿರುವ Airtel, ಬ್ಯಾಂಕಿಂಗ್ ಕ್ಷೇತ್ರಕ್ಕೂ ಪೂರ್ಣ ಪ್ರಮಾಣದಲ್ಲಿ ಕಾಲಿಟ್ಟಿದ್ದು, RBIನಿಂದ NBFC ಪರವಾನಗಿಯನ್ನು ಪಡೆದುಕೊಂಡಿದೆ. ಇದರೊಂದಿಗೆ ಏರ್ಟೆಲ್ ಈಗ ತನ್ನ ಅಪ್ಲಿಕೇಶನ್ ಮೂಲಕ ಸಾಲ ಸೇವೆಗಳನ್ನು ನೇರವಾಗಿ ನೀಡಲು ಸಿದ್ಧತೆ ನಡೆಸಿದೆ.
ಇವರಿಗೆಲ್ಲ Netflix Free Free! ಕ್ಲೇಮ್ ಮಾಡೋದು ಹೇಗೆ ಗೊತ್ತಾ?ನೆಟ್ಫ್ಲಿಕ್ಸ್ ತನ್ನ ಬಳಕೆದಾರರಿಗೆ ಭರ್ಜರಿ ಸಿಹಿ ಸುದ್ದಿಯನ್ನ ಘೋಷಿಸಿದೆ. ಅದರಂತೆ ಆಯ್ದ ಬಳಕೆದಾರರರಿಗೆ 30 ದಿನಗಳ ಉಚಿತ ಸಬ್ಸ್ಕ್ರಿಪ್ಷನ್ ನೀಡಲು ಮುಂದಾಗಿದೆ. ಆ ಕುರಿತ ವರದಿ ಇಲ್ಲಿದೆ.
ಅಮೆರಿಕ-ಇರಾನ್ ಸಂಘರ್ಷ: ಸೆನ್ಸೆಕ್ಸ್ 670 ಅಂಕ ಕುಸಿತಬಿಎಸ್ಇ ಸೆನ್ಸೆಕ್ಸ್ 670.12 ಪಾಯಿಂಟ್ಗಳು ಅಥವಾ ಶೇಕಡಾ 0.86 ರಷ್ಟು ಕುಸಿದು 76,899.27 ಪಾಯಿಂಟ್ಗಳಲ್ಲಿತ್ತು.
EDಯಿಂದ ಅನಿಲ್ ಅಂಬಾನಿಗೆ ಸೇರಿದ 1,000 ಕೋಟಿ ರೂ ಮೌಲ್ಯದ ಹೆಚ್ಚುವರಿ ಆಸ್ತಿ ಮುಟ್ಟುಗೋಲು!ಈ ಆದೇಶದೊಂದಿಗೆ, ಪ್ರಕರಣದಲ್ಲಿ ಮುಟ್ಟುಗೋಲು ಹಾಕಿಕೊಂಡ ಆಸ್ತಿಗಳ ಒಟ್ಟು ಮೌಲ್ಯ 20,367 ಕೋಟಿ ರೂ.ಗಳಿಗೆ ತಲುಪಿದ್ದು, ಜಾರಿ ನಿರ್ದೇಶನಾಲಯ ನಾಲ್ಕು ಆರೋಪಪಟ್ಟಿಗಳನ್ನು ಸಲ್ಲಿಸಿದ್ದು, ಇಲ್ಲಿಯವರೆಗೆ ಎಂಟು ಜನರನ್ನು ಬಂಧಿಸಿದೆ.
ಪೆಟ್ರೋಲ್ ಪಂಪ್ನಲ್ಲಿ ಈ ಸೇವೆಗಳು ಫ್ರೀ-ಫ್ರೀ-ಫ್ರೀ! ಏನೆಲ್ಲ ಸೇವೆ ಸಿಗುತ್ತೆ ಅಂತ ಗೊತ್ತಾ?ಪೆಟ್ರೋಲ್ ಹಾಕಿಸೋಕೆ ಪಂಪ್ಗೆ ಹೋದಾಗ ನಾವು ಕೇವಲ ಇಂಧನಕ್ಕೆ ಮಾತ್ರ ಹಣ ಕೊಡ್ತೀವಿ. ಆದ್ರೆ ನಿಮಗೆ ಗೊತ್ತಾ, ಪೆಟ್ರೋಲ್ ಪಂಪ್ನಲ್ಲಿ ಇನ್ನೂ ಕೆಲವೊಂದು ಮುಖ್ಯವಾದ ಸೇವೆಗಳು ಸಂಪೂರ್ಣ ಫ್ರೀ-ಫ್ರೀ-ಫ್ರೀ ಆಗಿ ಸಿಗುತ್ತೆ ಅಂತಾ?
Indian Stock Market ಸತತ 2ನೇ ದಿನವೂ ಏರಿಕೆ: Sensex 827 ಅಂಕ ಹೆಚ್ಚಳ; 24 ಸಾವಿರ ಗಡಿ ದಾಟಿದ Nifty50ಶುಕ್ರವಾರ ಭಾರತೀಯ ಷೇರುಮಾರುಕಟ್ಟೆ ಉತ್ತಮ ಪ್ರಮಾಣದ ವಹಿವಾಟು ನಡೆಸಿದ್ದು, ಷೇರುಮಾರುಕಟ್ಟೆ ಸೂಚ್ಯಂಕಗಳಾದ ಸೆನ್ಸೆಕ್ಸ್ ಮತ್ತು ನಿಫ್ಟಿ ಎರಡೂ ಗ್ರೀನ್ ನಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಅಮೆರಿಕ ಅಧ್ಯಕ್ಷ ಟ್ರಂಪ್ಗೆ ದೊಡ್ಡ ಹೊಡೆತ? ಮಗನ ಆ ತಪ್ಪಿನಿಂದ 5,722 ಕೋಟಿ ರೂಪಾಯಿ ನಷ್ಟ!ಒಂದು ಕಾಲದಲ್ಲಿ ಬಿಟ್ಕಾಯಿನ್ ಮೂಲಕ ದೊಡ್ಡ ಮಟ್ಟದ ಲಾಭ ಗಳಿಸುವ ಕನಸನ್ನು ಕಂಡು, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಾರಂಭಿಸಿದ ಅಮೆರಿಕನ್ ಬಿಟ್ಕಾಯಿನ್ ಕಾರ್ಪೊರೇಷನ್ ಕಂಪನಿಯು ಈಗ ಭಾರೀ ಲಾಸ್ ನಲ್ಲಿದೆ. ಅದರಲ್ಲೂ, ಕೇವಲ 10 ತಿಂಗಳಲ್ಲೇ ಶೇ. 95 ರಷ್ಟು ನಷ್ಟ ಅನುಭವಿಸಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!