Tamil Nadu: ಸೋಲಿನತ್ತ DMK, ಷೇರುಮಾರುಕಟ್ಟೆಯಲ್ಲಿ Sun TV ಷೇರು ಗಣನೀಯ ಕುಸಿತಸನ್ ಟಿವಿ ನೆಟ್ವರ್ಕ್ ಲಿಮಿಟೆಡ್ (SUNTV) ಷೇರುಗಳು ಬರೊಬ್ಬರಿ ಶೇ. 9.5 ರಷ್ಟು ಭಾರಿ ಕುಸಿತ ಕಂಡಿವೆ. ಮೇ 4, 2026 ರಂದು ವಹಿವಾಟಿನ ಅವಧಿಯಲ್ಲಿ ಷೇರುಗಳ ಬೆಲೆ ₹547.55 ಕ್ಕೆ ಇಳಿಕೆಯಾಗಿದೆ.
ಜಾಗತಿಕ ಅಸ್ಥಿರತೆ ನಡುವೆಯೂ ಇಂಧನ ದರ ಸ್ಥಿರ: ಬೆಲೆ ಏರಿಕೆ ಹೊರೆ ಹೊತ್ತ ತೈಲ ಕಂಪನಿಗಳು; ಗ್ರಾಹಕರಿಗೆ ರಿಲೀಫ್..!ಸಾರ್ವಜನಿಕರ ಮೇಲೆ ಬೆಲೆ ಏರಿಕೆಯ ಹೊರೆ ಬೀಳದಂತೆ ತಡೆಯುವ ಉದ್ದೇಶದಿಂದ ಸರ್ಕಾರಿ ತೈಲ ಕಂಪನಿಗಳು ಈ ಕ್ರಮ ಕೈಗೊಂಡಿದ್ದು, ಹೆಚ್ಚಿದ ಜಾಗತಿಕ ವೆಚ್ಚವನ್ನು ತಾವೇ ಭರಿಸುತ್ತಿವೆ ಎಂದು ಇಂಡಿಯನ್ ಆಯಿಲ್ ಕಾರ್ಪೊರೇಷನ್ (IOC) ತಿಳಿಸಿದೆ.
ಗಾಯದ ಮೇಲೆ ಬರೆ: ವಾಣಿಜ್ಯ LPG ಸಿಲಿಂಡರ್ ದರ 993 ರೂ ಏರಿಕೆ; ಹೊಸ ದರ ಇಂದಿನಿಂದ ಜಾರಿ..!ಬೆಲೆ ಏರಿಕೆಯಿಂದ ಹೋಟೆಲ್, ರೆಸ್ಟೋರೆಂಟ್ಗಳು ಮತ್ತು ಸಣ್ಣ ವ್ಯಾಪಾರಿಗಳ ಮೇಲೆ ನೇರ ಆರ್ಥಿಕ ಪರಿಣಾಮ ಬೀರಲಿದ್ದು, ಆಹಾರ ಪದಾರ್ಥಗಳ ಬೆಲೆ ಏರಿಕೆಯಾಗುವ ಸಾಧ್ಯತೆಯಿದೆ.
Iran war: ದೋಹಾಕ್ಕೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಹಾರಾಟ ಪುನರಾರಂಭ; ಮೇ 1 ರಿಂದ ಇಂಡಿಗೋ ಸೇವೆ!ಇದು ಇತ್ತೀಚಿನ ಅಡಚಣೆಗಳ ನಂತರ ಭಾರತ ಮತ್ತು ಮಧ್ಯಪ್ರಾಚ್ಯದ ನಡುವಿನ ವಾಯು ಸಂಪರ್ಕದಲ್ಲಿ ಕ್ರಮೇಣ ಸಾಮಾನ್ಯ ಸ್ಥಿತಿಗೆ ಮರಳುವ ಸೂಚನೆಯಾಗಿದೆ.
ಮಧ್ಯಪ್ರಾಚ್ಯ ಸಂಘರ್ಷ ಎಫೆಕ್ಟ್: ಇಂಧನ ಪೂರೈಕೆ ವ್ಯತ್ಯಯದಿಂದ ಹಣದುಬ್ಬರ ಏರಿಕೆ ಭೀತಿ; ಭಾರತದ ಆರ್ಥಿಕತೆಗೆ ಹೊಡೆತ..?ತೈಲ ಸರಬರಾಜು ಪುನರ್ನಿರ್ಮಾಣದಲ್ಲಿ ವಿಳಂಬ ಹಾಗೂ ದುರ್ಬಲ ಮಳೆಗಾಲ ಒಂದೇ ವೇಳೆ ಎದುರಾದರೆ, ದರ ಏರಿಕೆ ಹೆಚ್ಚಾಗಿ ‘ಕಾಸ್ಟ್-ಪುಶ್’ ಮಾದರಿಯತ್ತ ಸಾಗುವ ಸಾಧ್ಯತೆ ಇದೆ.
ಡಾಲರ್ ಎದುರು ರೂಪಾಯಿ ಮೌಲ್ಯ ಕನಿಷ್ಠ ಮಟ್ಟಕ್ಕೆ ಇಳಿಕೆ: 95 ರೂ ಗೆ ಕುಸಿತಕಚ್ಚಾ ತೈಲದ ಬೆಲೆ ಏರಿಕೆಯಿಂದ ಭಾರತದ ಆಮದು ವೆಚ್ಚಗಳು ತೀವ್ರವಾಗಿ ಹೆಚ್ಚುವ ಸಾಧ್ಯತೆ ಇದ್ದು, ಪಶ್ಚಿಮ ಏಷ್ಯಾದಲ್ಲಿ ಸಂಭವಿಸಬಹುದಾದ ಸಂಘರ್ಷದ ಆತಂಕ ಹೂಡಿಕೆದಾರರ ಚಿಂತೆಯನ್ನು ಹೆಚ್ಚಿಸಿದೆ.
ಕಚ್ಚಾ ತೈಲ ಬೆಲೆ ಏರಿಕೆ: ಷೇರು ಮಾರುಕಟ್ಟೆ ಆರಂಭಿಕ ವಹಿವಾಟಿನಲ್ಲಿ ಕುಸಿತ30 ಷೇರುಗಳ ಬಿಎಸ್ಇ ಸೆನ್ಸೆಕ್ಸ್ 821.79 ಅಂಕಗಳಷ್ಟು ಕುಸಿದು 76,674.57ಕ್ಕೆ ತಲುಪಿತು. 50 ಷೇರುಗಳ ಎನ್ಎಸ್ಇ ನಿಫ್ಟಿ 287.3 ಅಂಕಗಳಷ್ಟು ಇಳಿದು 23,890.35ಕ್ಕೆ ತಲುಪಿತು.
Silver Rate: ಬೆಳ್ಳಿ ಬೆಲೆ ಸಾರ್ವಕಾಲಿಕ ಕುಸಿತ; ಕೆಜಿಗೆ 2 ಲಕ್ಷ ರೂ ಇಳಿಕೆ; ಒಂದು ವರ್ಷದ ಲಾಭ ಖೋತಾ..; ರಾಜ್ಯದಲ್ಲಿನ ದರ ಪಟ್ಟಿ ಇಲ್ಲಿದೆ!2025ರಲ್ಲಿ ಬೆಳ್ಳಿ ಬೆಲೆ 170% ಮತ್ತು 2026ರ ಜನವರಿಯಲ್ಲಿ 74% ರಷ್ಟು ಭಾರಿ ಏರಿಕೆ ಕಂಡಿತ್ತು. ಇದರಿಂದ ಹೂಡಿಕೆದಾರರು ತಮ್ಮ ಲಾಭವನ್ನು ನಗದು ಮಾಡಿಕೊಳ್ಳಲು ಹೆಚ್ಚಿನ ಪ್ರಮಾಣದಲ್ಲಿ ಮಾರಾಟಕ್ಕೆ ಮುಂದಾಗಿದ್ದು ಬೆಲೆ ಕುಸಿತಕ್ಕೆ ಕಾರಣವಾಯಿತು.
ATF ಬೆಲೆ ಹೆಚ್ಚಳ: 'ಕಾರ್ಯಾಚರಣೆ ನಿಲ್ಲಿಸುವುದಾಗಿ' ಸರ್ಕಾರಕ್ಕೆ ವಿಮಾನಯಾನ ಸಂಸ್ಥೆಗಳ ಎಚ್ಚರಿಕೆಪಶ್ಚಿಮ ಏಷ್ಯಾ ಸಂಘರ್ಷವು ತೈಲ ಬೆಲೆಗಳನ್ನು ಮತ್ತಷ್ಚು ಹೆಚ್ಚಿಸಿದೆ ಮತ್ತು ವಾಯುಪ್ರದೇಶದ ನಿರ್ಬಂಧಗಳು ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚವನ್ನು ಮತ್ತಷ್ಟು ಹೆಚ್ಚಿಸಿದೆ.
Indian Stock Market: ವಾರದ ಮೊದಲ ದಿನವೇ ಷೇರುಮಾರುಕಟ್ಟೆ ಏರಿಕೆ; 24 ಸಾವಿರ ಅಂಕ ಗಡಿ ದಾಟಿದ Nifty50ಸೆನ್ಸೆಕ್ಸ್ ಇಂದು 639.42ಅಂಕಗಳ ಏರಿಕೆಯೊಂದಿಗೆ 77,303.63 ಅಂಕಗಳಿಗೆ ಏರಿಕೆಯಾಗಿದ್ದರೆ, ನಿಫ್ಟಿ 194.75 ಅಂಕಗಳ ಏರಿಕೆಯೊಂದಿಗೆ 24,092.70 ಅಂಕಗಳಿಗೆ ಏರಿಕೆಯಾಗಿ ದಿನದ ವಹಿವಾಟು ಅಂತ್ಯಗೊಳಿಸಿದೆ.
AI: 33 ವರ್ಷಗಳ ಅನುಭವ, ಕೌಶಲ್ಯ No Use; Algorithm ಹೇಳ್ತು ಅಂತ ಸೀನಿಯರ್ ಗಳಿಗೆ ಗೇಟ್ ಪಾಸ್; Oracle ನಲ್ಲಿ ಮತ್ತೆ 30 ಸಾವಿರ Layoff!ಸಂಖ್ಯೆಗಳ ಕಾರಣದಿಂದಾಗಿ ಮಾತ್ರವಲ್ಲ. ಆದರೆ ದೀರ್ಘಕಾಲ ಸೇವೆ ಸಲ್ಲಿಸಿದ, ಉನ್ನತ ಕೌಶಲ್ಯ ಹೊಂದಿರುವ ಅನೇಕ ಉದ್ಯೋಗಿಗಳನ್ನು Algorithm ಹೇಳುವ ಆಧಾರದಲ್ಲಿ ಈ ಪರಿ ಪ್ರಮಾಣದಲ್ಲಿ ವಜಾಗೊಳಿಸಿರುವುದು ಚರ್ಚೆಗೆ
Paytm ಗೆ RBI ಶಾಕ್; ಪರವಾನಗಿ ರದ್ದು!ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಮುಕ್ತಾಯಗೊಂಡ ನಂತರ ತನ್ನ ಸಂಪೂರ್ಣ ಠೇವಣಿ ಹೊಣೆಗಾರಿಕೆಗಳನ್ನು ಮರುಪಾವತಿಸಲು ಸಾಕಷ್ಟು ಲಿಕ್ವಿಡಿಟಿ ಹೊಂದಿದೆ ಎಂದು RBI ಹೇಳಿದೆ. ಇದು ಕಠಿಣ ಕ್ರಮದ ನಡುವೆ ಗ್ರಾಹಕರಿಗೆ ಧೈರ್ಯ ತುಂಬುವ ಪ್ರಯತ್ನವಾಗಿದೆ.
ಶ್ರೀಮಂತರಾಗಿ ನಿವೃತ್ತಿಯಾಗಬೇಕೇ?: ಉಳಿತಾಯದಾರರಿಗೆ ಹೆಚ್ಚಿನ ಹಣ ನೀಡಲು ಇಲ್ಲಿದೆ NPS ಹೊಸ ನಿಯಮಗಳು!ಸಣ್ಣ ಉಳಿತಾಯ ಹೊಂದಿರುವವರಿಗೆ, ಸಣ್ಣ ಪಿಂಚಣಿಗಳನ್ನು ಆಡಳಿತಾತ್ಮಕ ವೆಚ್ಚಗಳು ತಿನ್ನುವುದನ್ನು ತಡೆಯಲು "ಮ್ಯಾಜಿಕ್ ಸಂಖ್ಯೆಗಳು" ಬದಲಾಗಿವೆ:
IT ವಲಯದಲ್ಲಿ ಉದ್ಯೋಗ ಕಡಿತ: ಮೈಕ್ರೋಸಾಫ್ಟ್ ಬೈಔಟ್; 8 ಸಾವಿರ ನೌಕರರಿಗೆ Meta ಗೇಟ್ ಪಾಸ್!ಕಂಪನಿಯು ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಹಾಗೂ ತನ್ನ ವ್ಯವಹಾರದ ಕೆಲವು ವಿಭಾಗಗಳಲ್ಲಿ ಹೊಸ ಹೂಡಿಕೆಗಳಿಗೆ ಅವಕಾಶ ಕಲ್ಪಿಸಲು ಈ ಕಡಿತಗಳನ್ನು ಮಾಡುತ್ತಿರುವುದಾಗಿ ಹೇಳಿದೆ.
Indian Stock Market: ಇರಾನ್ ಸಂಘರ್ಷ, ತೈಲ ಬೆಲೆ ಏರಿಕೆ..; Sensex 852 ಅಂಕ ಇಳಿಕೆಬಾಂಬೆ ಷೇರು ವಿನಿಮಯ ಕೇಂದ್ರದ 30 ಷೇರುಗಳ ಸೆನ್ಸೆಕ್ಸ್ ಹಿಂದಿನ ಮುಕ್ತಾಯಕ್ಕಿಂತ 800 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿದರೆ, ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ ನಿಫ್ಟಿ ಸೂಚ್ಯಂಕ 200 ಕ್ಕೂ ಹೆಚ್ಚು ಅಂಕಗಳಷ್ಟು ಕುಸಿದಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!