ವಾಣಿಜ್ಯ

ಮಾರ್ಚ್ ನಲ್ಲಿ ಸಗಟು ಮಾರಾಟ ಹಣದುಬ್ಬರ ಶೇ. 7.39ಕ್ಕೆ ಏರಿಕೆ, ಇದು 8 ವರ್ಷಗಳಲ್ಲೇ ಅಧಿಕ

ಕಳೆದ ಮಾರ್ಚ್ ನಲ್ಲಿ ಸಗಟು ಮಾರಾಟ ದರ ಹಣದುಬ್ಬರ ಶೇ. 7.39ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ಗುರುವಾರ ತಿಳಿಸಿದೆ.

ಮಾರ್ಚ್ ನಲ್ಲಿ ಸಗಟು ಮಾರಾಟ ಹಣದುಬ್ಬರ ಶೇ. 7.39ಕ್ಕೆ ಏರಿಕೆ, ಇದು 8 ವರ್ಷಗಳಲ್ಲೇ ಅಧಿಕ
ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ: ಆರ್ಥಿಕ ಸಮೀಕ್ಷೆ

ಕೃಷಿ ಕಾನೂನುಗಳು ಮಾರುಕಟ್ಟೆ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿ: ಆರ್ಥಿಕ ಸಮೀಕ್ಷೆ

ಸರ್ಕಾರದ ವಾರ್ಷಿಕ ಆರ್ಥಿಕ ಸಮೀಕ್ಷೆಯು ಕೇಂದ್ರದ ನೂತನ ಕೃಷಿ ಕಾನೂನುಗಳನ್ನು ಬಲವಾಗಿ ಸಮರ್ಥಿಸಿಕೊಂಡಿದೆ, ಇದು ಮಾರುಕಟ್ಟೆಯ ಸ್ವಾತಂತ್ರ್ಯದ ಹೊಸ ಯುಗಕ್ಕೆ ನಾಂದಿಯಾಗಲಿದೆ ಇದು ಭಾರತದ ಸಣ್ಣ ಮತ್ತು ಅತಿ ಸಣ್ಣ ರೈತರ ಜೀವನವನ್ನು ಸುಧಾರಿಸುವಲ್ಲಿ ದೀರ್ಘಕಾಲೀನ ಪರಿಹಾರವಾಗಿದೆ ಎಂದು ಹೇಳಿದೆ.

ಆರ್ಥಿಕ ಸಮೀಕ್ಷೆ: ಹಣಕಾಸು ವರ್ಷ 2021-22ರಲ್ಲಿ ಶೇ.11 ಬೆಳವಣಿಗೆ ನಿರೀಕ್ಷೆ

ಆರ್ಥಿಕ ಸಮೀಕ್ಷೆ: ಹಣಕಾಸು ವರ್ಷ 2021-22ರಲ್ಲಿ ಶೇ.11 ಬೆಳವಣಿಗೆ ನಿರೀಕ್ಷೆ

ಮಾರ್ಚ್ 31 ಕ್ಕೆ ಕೊನೆಗೊಳ್ಳುವ ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಆರ್ಥಿಕತೆಯು ಶೇಕಡಾ 7.7 ರಷ್ಟು ಮಟ್ಟಕ್ಕೆ ಕುಗ್ಗಬಹುದು, ಆದರೆ ಮುಂದಿನ ಹಣಕಾಸು ವರ್ಷದಲ್ಲಿ ಶೇ.11 ರಷ್ಟು ಪ್ರಗತಿ ಕಾಣಬಹುದು ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್ತಿನಲ್ಲಿ ಮಂಡಿಸಿದ ಆರ್ಥಿಕ ಸಮೀಕ್ಷೆ ಹೇಳಿದೆ.

ಹೊಸ ವರ್ಷಕ್ಕೆ ಜಿಯೋದಿಂದ ಬಂಪರ್ ಕೊಡುಗೆ! ಎಲ್ಲಾ ಕರೆಗಳು ಸಂಪೂರ್ಣ ಉಚಿತ

ಹೊಸ ವರ್ಷಕ್ಕೆ ಜಿಯೋದಿಂದ ಬಂಪರ್ ಕೊಡುಗೆ! ಎಲ್ಲಾ ಕರೆಗಳು ಸಂಪೂರ್ಣ ಉಚಿತ

ಹೊಸ ವರ್ಷಕ್ಕೆ ಭಾರತದ ಪ್ರಮುಖ ಟೆಲಿಕಾಂ ಸಂಸ್ಥೆ ಜಿಯೋ ತನ್ನ ಗ್ರಾಹಕರಿಗೆ ಬಂಪರ್ ಕೊಡುಗೆ ನೀಡಿದೆ. ಜನವರಿ 1 ರಿಂದ ಎಲ್ಲಾ ದೇಶೀಯ ವಾಯ್ಸ್ ಕರೆಗಳಿಗೆ ಇಂಟರ್ ಕನೆಕ್ಟ್ ಯೂಸ್ ಚಾರ್ಜ್ (ಐಯುಸಿ) ಕೊನೆಯಾಗಲಿದ್ದು ಜಿಯೋ ತನ್ನೆಲ್ಲಾ ಆಫ್-ನೆಟ್ ದೇಶೀಯ ವಾಯ್ಸ್ ಕರೆಗಳನ್ನು ಸಂಪೂರ್ಣ ಉಚಿತವಾಗಿಸಲಿದೆ.