ಮುಕೇಶ್ ಅಂಬಾನಿಯ ಜಿಯೊ ಜೊತೆ ಕೈಜೋಡಿಸಿದ ಫೇಸ್ ಬುಕ್: ಈ ಬಗ್ಗೆ ಮಾರ್ಕ್ ಝುಕರ್ ಬರ್ಗ್ ಹೇಳಿದ್ದೇನು?ಸೋಷಿಯಲ್ ಮೀಡಿಯಾ ಕಂಪೆನಿ ಫೇಸ್ ಬುಕ್ ರಿಲಯನ್ಸ್ ಇಂಡಸ್ಟ್ರೀಸ್ ಲಿಮೆಟೆಡ್ ಜೊತೆ ಕೈಜೋಡಿಸಿ ಜಿಯೊಮಾರ್ಟ್ ನಲ್ಲಿ ಹೂಡಿಕೆ ಮಾಡಿ ವಾಣಿಜ್ಯ ಉದ್ಯಮ ಕ್ಷೇತ್ರಕ್ಕೆ ಕಾಲಿಟ್ಟಿದೆ.
ಚಿನ್ನದ ಮೇಲೆ ಕೊರೋನಾ ಗಂಭೀರ ಪರಿಣಾಮ: ಪ್ರತಿ ಗ್ರಾಂಗೆ ರೂ.5,000 ಏರಿಕೆ ಸಾಧ್ಯತೆದೇಶದ ವಿವಿಧ ವ್ಯಾಪಾರ ಹಾಗೂ ವಹಿವಾಟುಗಳ ಮೇಲೆ ಪರಿಣಾ ಬೀರಿರುವ ಕೊರೋನಾ ವೈರಸ್, ಚಿನ್ನದ ಮೇಲೆ ಗಂಭೀರ ಪರಿಣಾಮ ಬೀರತೊಡಗಿದ್ದು, ಶೀಘ್ರದಲ್ಲೇ ಪ್ರತೀ ಗ್ರಾಂ ಚಿನ್ನ ರೂ.5,000 ತಲುಪಲಿದೆ ಎಂದು ಹೇಳಲಾಗುತ್ತಿದೆ.
ರಿಲಯನ್ಸ್ ಜೊತೆ ಕೈಜೋಡಿಸಿದ ಫೇಸ್ ಬುಕ್: ಜಿಯೊ ಟೆಲಿಕಾಂನಲ್ಲಿ ಶೇ. 10ರಷ್ಟು ಹೂಡಿಕೆಮುಕೇಶ್ ಅಂಬಾನಿ ಒಡೆತನದ ಟೆಲಿಕಾಂ ಕಂಪೆನಿ ಜಿಯೊದಲ್ಲಿ ಶೇಕಡಾ 10ರಷ್ಟು ಹೂಡಿಕೆ ಮಾಡುವುದಾಗಿ ಫೇಸ್ ಬುಕ್ ಬುಧವಾರ ಪ್ರಕಟಿಸಿದೆ.
ಚೀನಾಗೆ ಪಾರ್ಯಾಯವಾಗಿ ವಿದೇಶಿ ಕಂಪನಿಗಳಿಗೆ ಕರ್ನಾಟಕ ಗಾಳ!ಕೊರೋನಾ ವೈರಸ್ ನಿಂದಾಗಿ ಪ್ರಪಂಚದಲ್ಲಿ ಬದಲಾದ ಸ್ಥಿತಿಗತಿಗಳಿಂದ ಲಾಭ ಪಡೆಯಲು ಕರ್ನಾಟಕ ಮುಂದಾಗಿದೆ.
ಕೊರೋನಾ ವೈರಸ್ ಎಫೆಕ್ಟ್: ಇತಿಹಾಸದಲ್ಲಿ ಮೊದಲ ಬಾರಿಗೆ ಕಚ್ಚಾತೈಲ ಬೆಲೆ ಕುಸಿತ, ಬ್ಯಾರಲ್ ಗೆ 37.63 ಡಾಲರ್!ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ವೆಸ್ಟ್ ಟೆಕ್ಸಾಸ್ ಇಂಟರ್ ಮೀಡಿಯೇಟ್(ಡಬ್ಲ್ಯುಟಿಐ)ಕಚ್ಚಾ ತೈಲ ಬೆಲೆ ತೀವ್ರ ಪ್ರಮಾಣದಲ್ಲಿ ಇಳಿಮುಖವಾಗಿದೆ.
ಈ 4 ವರ್ಷದ ಮಗುವಿಗೆ ಬ್ಲಡ್ ಕ್ಯಾನ್ಸರ್ ಮರುಕಳಿಸಿದೆ. ದಯವಿಟ್ಟು ಅದರ ಚಿಕಿತ್ಸೆಗೆ ನೆರವು ನೀಡಿಪ್ರತಿದಿನ, ನನ್ನ 4 ವರ್ಷದ ಮಗ, ಚರ್ವಿಕ್ ತನ್ನ ಅಕ್ಕನನ್ನು ಭೇಟಿಯಾಗಲು, ಮನೆಗೆ ಕರೆದುಕೊಂಡು ಹೋಗಬೇಕೆಂದು ನನ್ನನ್ನು ಕೇಳಿಕೊಳ್ಳುತ್ತಾನೆ. “ಅಮ್ಮಾ, ಅವರು ಯಾಕೆ ನನ್ನನ್ನು ಶಿಕ್ಷಿಸುತ್ತಿದ್ದಾರೆ? ನಾನು ಒಳ್ಳೆಯ ಹುಡುಗ,” ಎಂದು ಅವನು ಮುಗ್ಧವಾಗಿ ಹೇಳುತ್ತಾನೆ.
ಕೋವಿಡ್-19: ಐಟಿ ರಿಟರ್ನ್ಸ್ ಫಾರ್ಮ್ ಪರಿಷ್ಕರಣೆ ಮಾಡಿದ ಆದಾಯ ತೆರಿಗೆ ಇಲಾಖೆ!ಲಾಕ್ ಡೌನ್ ಹಿನ್ನೆಲೆಯಲ್ಲಿ ಹಲವು ಯೋಜನಗಳ ಅವಧಿಯನ್ನು ವಿಸ್ತರಿಸಲಾಗಿದ್ದು ಇದರ ಲಾಭ ತೆರಿಗೆ ಪಾವತಿ ಮಾಡುವವರಿಗೆ ಲಭ್ಯವಾಗುವಂತೆ ಮಾಡಲು ಆದಾಯ ತೆರಿಗೆ ಇಲಾಖೆ ಕ್ರಮ ಕೈಗೊಂಡಿದೆ.
ಲಾಕ್ಡೌನ್ ಎಫೆಕ್ಟ್: ಏರ್ಏಷ್ಯಾ ಸಿಬ್ಬಂದಿ ವೇತನದಲ್ಲಿ ಶೇ. 20ರಷ್ಟು ಕಡಿತಲಾಕ್ಡೌನ್ ಹಿನ್ನೆಲೆಯಲ್ಲಿ ವಿಮಾನ ಹಾರಾಟ ಸ್ಥಗಿತವಾಗಿದ್ದು ಸಂಸ್ಥೆಗೆ ಸಾಕಷ್ಟು ನಷ್ಟವಾಗಿರುವ ಕಾರಣ ಏರ್ಏಷ್ಯಾ ಇಂಡಿಯಾ ತನ್ನ ಸಿಬ್ಬಂದಿಯ ಏಪ್ರಿಲ್ ವೇತನದಲ್ಲಿ ಶೇ. 20 ರಷ್ಟು ಕಡಿತಗೊಳಿಸಿದೆ ಎಂದು ಮೂಲವೊಂದು ತಿಳಿಸಿದೆ
ಕೊರೋನಾ ಲಾಕ್ಡೌನ್: ಇಂದಿನಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹ ಪುನಾರಂಭದೇಶಾದ್ಯಂತ ಜಾರಿಯಲ್ಲಿರುವ ಕೋವಿಡ್ 19 ಲಾಕ್ಡೌನ್ ಮಧ್ಯೆ ದೇಶಾದ್ಯಂತ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಟೋಲ್ ಸಂಗ್ರಹವು ಸೋಮವಾರದಿಂದ ಪುನರಾರಂಭಗೊಂಡಿದೆ.
ನೋಬ್ರೋಕರ್ ಡಾಟ್ ಕಾಮ್ ಹೆಚ್ಚುವರಿ 30 ದಶಲಕ್ಷ ಡಾಲರ್ ಕ್ರೋಡೀಕರಣಸೀರೀಸ್ ಡಿ ಫಂಡಿಂಗ್ ನಲ್ಲಿ ನೋಬ್ರೋಕರ್ ಡಾಟ್ ಕಾಮ್ (NoBroker.com) ಸಂಸ್ಥೆಯು ಹೆಚ್ಚುವರಿ 30 ದಶಲಕ್ಷ ಡಾಲರ್ ಕ್ರೋಢೀಕರಣ ಮಾಡಿದೆ. ಇದರಿಂದ ಸೀರೀಸ್ ಡಿ ಫಂಡಿಂಗ್ 80 ದಶಲಕ್ಷ ಡಾಲರ್ ಗೆ ತಲುಪಿದೆ.
ಬೆಂಗಳೂರು: ಲಾಕ್ ಡೌನ್ ಹಿನ್ನೆಲೆಯಲ್ಲಿ ಶೇ.50 ರಷ್ಟು ಬಡ್ಡಿ ಮನ್ನಾ ಮಾಡಿದ ಬ್ಯಾಂಕ್ಕೊರೋನಾ ಸೋಂಕಿನಿಂದ ಆರ್ಥಿಕ ಸ್ಥಿತಿ ಕುಸಿದಿರುವ ಬೆನ್ನಲ್ಲೇ ಬೆಂಗಳೂರಿನ ಬ್ಯಾಂಕ್ ವೊಂದು ತನ್ನ ಗ್ರಾಹಕರ ಹಣಕಾಸಿನ ಹೊರೆ ಕಡಿಮೆ ಮಾಡಲು ಮುಂದಾಗಿದೆ.
ಕೊರೋನಾ ಎಫೆಕ್ಟ್: 40 ವರ್ಷದಲ್ಲಿ ಮೊದಲ ಬಾರಿಗೆ ದೇಶದ ಜಿಡಿಪಿ ಶೂನ್ಯಕ್ಕೆ?ಕೊರೋನಾ ವೈರಸ್ ಮಹಾಮಾರಿ ದೇಶದ ಜನತೆಯನ್ನು ಸಂಕಷ್ಟಕ್ಕೆ ತಳ್ಳಿದ್ದು ಇದರ ನಡುವೆ ದೇಶದ ಜಿಡಿಪಿ ಸಹ ಋಣಾತ್ಮಕ ಹಾದಿಯಲ್ಲಿ ಸಾಗುತ್ತಿದೆ.
ಲಾಕ್ ಡೌನ್ ಆರ್ಥಿಕ ಹಿಂಜರಿತದ ಭೀತಿ ಮಧ್ಯೆ ಮೋದಿ ಸರ್ಕಾರದಿಂದ ಪ್ರೋತ್ಸಾಹಕ ಪ್ಯಾಕೇಜ್?ಕೊರೋನಾ ವೈರಸ್ ಸೋಂಕು ತಗುಲಿ ಅದು ವ್ಯಾಪಕವಾಗಿ ಹಬ್ಬುವುದನ್ನು ತಡೆಗಟ್ಟಲು ಲಾಕ್ ಡೌನ್ ಘೋಷಣೆಯಾದ ನಂತರ ದೇಶದಲ್ಲಿನ ಆರ್ಥಿಕ ಪರಿಸ್ಥಿತಿಯನ್ನು ವಿವರಿಸಲು ನಿನ್ನೆ ಅರ್ಥ ಸಚಿವೆ ನಿರ್ಮಲಾ ಸೀತಾರಾಮನ್ ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದರು.
ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣ ಪೂರ್ತಿ ಮರುಪಾವತಿ!ಲಾಕ್ ಡೌನ್ ಅವಧಿಯಲ್ಲಿ ಕಾಯ್ದಿರಿಸಲಾದ ವಿಮಾನ ಟಿಕೆಟ್ ಗಳ ಹಣವನ್ನು ಪೂರ್ತಿಯಾಗಿ ಮರುಪಾವತಿ ಮಾಡಲಾಗುವುದು ಎಂದು ನಾಗರಿಕ ವಿಮಾನಯಾನ ಸಚಿವಾಲಯ ಹೇಳಿದೆ.
ಕೋವಿಡ್-19: ಗೂಗಲ್ ನಲ್ಲಿ ಹೊಸ ನೇಮಕಾತಿಗಳಿಗೆ 1 ವರ್ಷ ತಡೆ: ಆಯಕಟ್ಟಿನ ಕ್ಷೇತ್ರಗಳಲ್ಲಿ ಹೂಡಿಕೆ!2019 ರಲ್ಲಿ 20,000 ಉದ್ಯೋಗಿಗಳನ್ನು ನೇಮಕ ಮಾಡಿಕೊಂಡಿದ್ದ ಗೂಗಲ್ ಸಂಸ್ಥೆ ಈ ವರ್ಷ ಅಷ್ಟೇ ಸಂಖ್ಯೆಯ ನೇಮಕಾತಿಗೆ ಯೋಜನೆ ರೂಪಿಸಿತ್ತು. ಆದರೆ ಕೊರೋನಾ ಪರಿಣಾಮ ಬರೊಬ್ಬರಿ ಒಂದು ವರ್ಷಗಳ ಕಾಲ ಹೊಸ ನೇಮಕಾತಿಗಳಿಗೆ ಗೂಗಲ್ ಬ್ರೇಕ್ ಹಾಕಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!