ವಿಜಯ್ ಮಲ್ಯಗೆ 20 ದಿನದಲ್ಲೇ ಸಾಲ ಮಂಜೂರು! ಇದರ ಹಿಂದೆ ರಾಜಕೀಯ ಲಾಬಿ?ವಿದೇಶಕ್ಕೆ ಪರಾರಿಯಾಗಿರುವ ಉದ್ಯಮಿ ವಿಜಯ್ ಮಲ್ಯ ಅವರ ಸಾಲ ಈಗ ಹೊಸ ತಿರುವು ಪಡೆದುಕೊಂಡಿದ್ದು, ಐಡಿಬಿಐ...
ಷೇರು ಮಾರುಕಟ್ಟೆ ಸೂಚ್ಯಂಕ 332 ಅಂಕ ಜಿಗಿತಷೇರು ಮಾರುಕಟ್ಟೆಯ ವಾರದ ಆರಂಭದ ದಿನದ ವಹಿವಾಟು ಮುಕ್ತಾಯಕ್ಕೆ ಸಂವೇದಿ ಸೂಚ್ಯಂಕ 332.63 ಅಂಕಗಳಷ್ಟು...
ಭಾರತದ ಆರ್ಥಿಕತೆ ಹೆಚ್ಚು ಬಲಿಷ್ಠವಾಗಲು ಬಡ್ಡಿದರ ಇಳಿಕೆ:ಅರುಣ್ ಜೇಟ್ಲಿಸಣ್ಣ ಉಳಿತಾಯಗಳ ಮೇಲಿನ ಬಡ್ಡಿದರ ಇಳಿಸಿರುವ ಕ್ರಮವನ್ನು ಸಮರ್ಥಿಸಿಕೊಂಡಿರುವ...
ಸಣ್ಣ ಉಳಿತಾಯ ಮೇಲಿನ ಬಡ್ಡಿದರ ಕಡಿತ: ಏಪ್ರಿಲ್ ನಿಂದ ಜಾರಿಸಣ್ಣ ಉಳಿತಾಯ ಯೋಜನೆಯಲ್ಲಿ ಹೂಡಿಕೆ ಮಾಡಿರುವ ಹೂಡಿಕೆದಾರರಿಗೆ ಕಹಿ ಸುದ್ದಿ....
ಏರ್ ಟೆಲ್ ನಿಂದ ವಿಡಿಯೋಕಾನ್ ರೇಡಿಯೋ ಸ್ಪೆಕ್ಟ್ರಂ ಖರೀದಿಏರ್ ಟೆಲ್ ವಿಡಿಯೋಕಾನ್ ನ ರೇಡಿಯೋ ಸ್ಪೆಕ್ಟ್ರಂ ನ್ನು ಖರೀದಿಸಲು ಮುಂದಾಗಿದೆ.
3 ತಿಂಗಳ ಗರಿಷ್ಠ ಮಟ್ಟಕ್ಕೆ ರುಪಾಯಿ ಮೌಲ್ಯ; 66.85ಕ್ಕೆ ಏರಿಕೆಸತತ ಕುಸಿತ ಕಾಣುವ ಮೂಲಕ ಹೂಡಿಕೆದಾರರಲ್ಲಿ ಆತಂಕ ಮೂಡಿಸಿದ್ದ ರುಪಾಯಿ ಮೌಲ್ಯ ಗುರುವಾರ ಚೇತರಿಕೆ ಕಂಡಿದ್ದು, 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ...
ಏರಿಕೆಯಾಗಲಿರುವ ವಾಹನ ವಿಮೆ ಕಂತುಹಣಕಾಸು ವರ್ಷ 2016 ಆರಂಭವಾಗುತ್ತಿದ್ದಂತೆಯೇ ವಾಹನ ವಿಮೆಯಲ್ಲಿ ಹೊಸ ನಿಯಮಗಳು ಜಾರಿಗೆ ಬರಲಿವೆ...
ವಸ್ತ್ರ ಉದ್ಯಮ ಕ್ಷೇತ್ರಕ್ಕೆ ಕ್ರಿಕೆಟ್ ದಿಗ್ಗಜ ಸಚಿನ್ ಎಂಟ್ರಿ, ಮಾರುಕಟ್ಟೆಗೆ ಸಚಿನ್ ಬ್ರಾಂಡ್ಕ್ರಿಕೆಟ್ ದೇವರು ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಅವರು ವಸ್ತ್ರ ಉದ್ಯಮ ಕ್ಷೇತ್ರ ಪ್ರವೇಶಿಸಿದ್ದಾರೆ...
ಮಲ್ಯ ಅವರನ್ನು ಪ್ರಶ್ನಿಸುವಂತೆ ಏರ್ ಲೈನ್ಸ್ ನಷ್ಟದ ಬಗ್ಗೆ ಏಕೆ ಪ್ರಶ್ನಿಸುವುದಿಲ್ಲ?: ಮೋಹನ್ ದಾಸ್ ಪೈಕೇವಲ ಮಲ್ಯ ಅವರನ್ನೇ ಏಕೆ ಪ್ರಶ್ನಿಸುತ್ತೀರಿ, ಏರ್ ಇಂಡಿಯಾದ ಬೃಹತ್ ಪ್ರಮಾಣದ ನಷ್ಟದ ಬಗ್ಗೆ ಯಾರೂ ಏಕೆ ಪ್ರಶ್ನಿಸುವುದಿಲ್ಲ ಎಂದು ಮೋಹನ್ ದಾಸ್ ಪೈ ಟಿವಿ ಮೋಹನ್ ದಾಸ್ ಪೈ ಕೇಳಿದ್ದಾರೆ.
ಬ್ಯಾಂಕ್ ಗೆ ನಿರಂತರ 4 ದಿನ ರಜೆ: ಎಟಿಎಂನಲ್ಲೂ ಹಣ ಸಿಗೋದು ಕಷ್ಟಬ್ಯಾಂಕ್ ಗಳಿಗೆ ಮತ್ತೆ ನಿರಂತರ ನಾಲ್ಕು ದಿನಗಳ ಕಾಲ ರಜೆ ಇರುವುದರಿಂದ ಬ್ಯಾಂಕ್ ವ್ಯವಹಾರ ಕಷ್ಟವಾಗಬಹುದು...
ಋಣಾತ್ಮಕ ವಲಯದಲ್ಲೇ ಮುಂದುವರೆದ ಹಣದುಬ್ಬರ (-) ೦.91 ಕ್ಕೆ ಇಳಿಕೆಋಣಾತ್ಮಕ ವಲಯದಲ್ಲೇ ಮುಂದುವರೆದಿರುವ ಸಗಟು ದರ ಆಧಾರಿತ ಹಣದುಬ್ಬರ ಫೆಬ್ರವರಿಯಲ್ಲಿ ಶೇ.(-) ೦.91 ರಷ್ಟು ಇಳಿಕೆಯಾಗಿದೆ.
ಮಾರ್ಚ್ 24 ರಿಂದ ಬ್ಯಾಂಕ್ ಗಳಿಗೆ 4 ದಿನ ದೀರ್ಘ ರಜೆಮಾರ್ಚ್ 24 ರಿಂದ ಬ್ಯಾಂಕ್ ವಲಯಕ್ಕೆ ಸುದೀರ್ಘ 4 ದಿನಗಳ ರಜೆ ಇದ್ದು ಎಲ್ಲಾ ಬ್ಯಾಂಕ್ ಗಳು ಮಚ್ಚಲ್ಪಡುತ್ತವೆ.
ಜನವರಿಯ ಕೈಗಾರಿಕಾ ಉತ್ಪಾದನೆ ಕುಸಿತಕೈಗಾರಿಕಾ ಉತ್ಪಾದನೆ ಜನವರಿ ತಿಂಗಳಲ್ಲಿ ಶೇ.(-) 1 .53 ರಷ್ಟು ಕುಸಿದಿದ್ದು , ಶೇ. (-)1 .18 ರಿಂದ ಕುಸಿತ ಕಂಡಿದೆ.
ಸೆನ್ಸೆಕ್ಸ್ ಮತ್ತೆ 200 ಅಂಕ ಕುಸಿತ; ರುಪಾಯಿ ಮೌಲ್ಯ ಇಳಿಕೆಹೂಡಿಕೆದಾರರ ಸತತ ಮಾರಾಟ ಒತ್ತಡದ ಪರಿಣಾಮ ಭಾರತೀಯ ಷೇರುಮಾರುಕಟ್ಟೆ ಸತತ 2ನೇ ದಿನವೂ ಕುಸಿತದೊಂದಿಗೆ ವಹಿವಾಟು ಆರಂಭಿಸಿದ್ದು, ಬೆಳಗ್ಗೆ ಸಮಯ 10 ಗಂಟೆಯೊಳಗೆ 200 ಅಂಕಗಳ ಕುಸಿತಕಂಡಿದೆ.
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್IPL ನಲ್ಲಿ ಮಿಂಚಲು ಸಜ್ಜಾದ ಸೆಹ್ವಾಗ್ ಪುತ್ರ ಆರ್ಯವೀರ್; ಹರಾಜಿನಿಂದ ಹೊರಗುಳಿದ ರಾಹುಲ್ ದ್ರಾವಿಡ್ ಪುತ್ರ ಅನ್ವಯ್, ಲಕ್ಷ್ಯ ರೈ ಚಂದಾನಿ!