ತೈಲ ನಿಕ್ಷೇಪ ಪತ್ತೆಗೆ ಉತ್ತೇಜನ, ಬೆಲೆ ನಿಗದಿಗೆ ಹೊಸ ನೀತಿ ಪ್ರಕಟಿಸಿದ ಕೇಂದ್ರ ಸಚಿವ ಸಂಪುಟವಿವಿಧ ಕ್ಷೇತ್ರಗಳಲ್ಲಿ ಉತ್ಪಾದನೆ ಮಾಡಲಾಗುತ್ತಿರುವ ಹೈಡ್ರೋ ಕಾರ್ಬನ್ ಗಳ ಬೆಲೆ ನಿಗದಿಗೆ ಹೊಸ ನಿಯಮ ಜಾರಿಗೆ ಬರಲಿದೆ ಎಂದು ಕೆಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿಕೆ ನೀಡಿದ್ದಾರೆ.
ಎಸ್ ಬಿಐ ಲೈಫ್ ನಿಂದ ಮಹಿಳೆಯರಿಗಾಗಿ ವಿಶೇಷ ವಿಮಾ ಯೋಜನೆಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಎಸ್ ಬಿಐ ಲೈಫ್, ಮಹಿಳೆಯರಿಗಾಗಿ ವಿಶೇಷಾ ವಿಮಾನ ಯೋಜನೆಯನ್ನು...
ಚಿನ್ನದ ಬೆಲೆ ಏರಿಕೆ: 10 ಗ್ರಾಂ ಬೆಲೆ ರು.29,580ಚಿನಿವಾರ ಪೇಟೆಯಲ್ಲಿ ಚಿನ್ನದ ಬೆಲೆ ಮಂಗಳವಾರ 10 ಗ್ರಾಂಗೆ ರು.270ರಷ್ಟು ಏರಿಕೆಯಾಗಿ 22 ತಿಂಗಳ ಗರಿಷ್ಠ...
ಮುಂದುವರೆದ ಚಿನ್ನಾಭರಣ ವ್ಯಾಪಾರಿಗಳ ಮುಷ್ಕರ; ಮದುಮಕ್ಕಳಿಗೆ ಪರದಾಟಕೇಂದ್ರ ಬಜೆಟ್ ಬಿಸಿ ಅನಿರೀಕ್ಷಿತ ವಲಯಕ್ಕೆ ಮುಟ್ಟಿದೆ. ೨೦೧೬-೧೭ ರ ಕೇಂದ್ರ ಬಜೆಟ್ ನಲ್ಲಿ ಚಿನ್ನಾಭರಣಗಳಿಗೆ ೧% ಅಬಕಾರಿ ತೆರಿಗೆ ಪರಿಚಯಿಸಿರುವುದನ್ನು ವಿರೋಧಿಸಿ ಚಿನ್ನಾಭರಣ
ಸೆನ್ಸೆಕ್ಸ್ 100 ಅಂಕ ಏರಿಕೆ, 7500ರ ಗಡಿ ದಾಟಿದ ನಿಫ್ಟಿಸತತ ಐದನೇ ದಿನವೂ ಭಾರತೀಯ ಷೇರುಮಾರುಕಟ್ಟೆ ಏರಿಕೆ ಕಂಡಿದ್ದು ಬೆಳಗಿನ ವಹಿವಾಟಿನಲ್ಲಿ 100 ಅಂಕಗಳನ್ನು ತನ್ನ ಖಾತೆಗೆ ಸೇರಿಸಿಕೊಂಡಿದೆ...
ಸರ್ಕಾರಿ ಬ್ಯಾಂಕುಗಳ ಸಂಖ್ಯೆ 27ರಿಂದ 6ಕ್ಕೆ ಕಡಿತ?ಸಾಲದ (ಬ್ಯಾಡ್ಲೋನ್) ಹೊರೆಯನ್ನು ವಸೂಲು ಮಾಡಲು ಸಾಧ್ಯವಾಗದಿರುವುದರಿಂದ, ಗುಣಮಟ್ಟ ಕಾಯ್ದುಕೊಳ್ಳಲು ವಿಫಲವಾಗಿರುವುದರಿಂದ ಹಾಗೂ...
1 ಸಾವಿರ ಕೋಟಿ ಹಗರಣ: ಸಿಂಡಿಕೇಟ್ ಬ್ಯಾಂಕ್ ಮೇಲೆ ಸಿಬಿಐ ದಾಳಿಒಂದು ಸಾವಿರ ಕೋಟಿ ರುಪಾಯಿ ಹಗರಣಕ್ಕೆ ಸಂಬಂಧಿಸಿದಂತೆ ಸಿಬಿಐನ ವಿಶೇಷ ತಂಡ ಮಂಗಳವಾರ...
ಏ.1ರಿಂದ ಮೋಟಾರ್ ವಿಮೆ ಶೇ.20ರಿಂದ 30ರಷ್ಟು ಹೆಚ್ಚಳ ಸಾಧ್ಯತೆಮೋಟಾರ್ ವಿಮಾ ಕಂತು ಮತ್ತಷ್ಟು ದುಬಾರಿಯಾಗಲಿದ್ದು, ವಿಮಾ ನಿಯಂತ್ರಣ....
ನೌಕರರ ಭವಿಷ್ಯ ನಿಧಿ ತೆರಿಗೆ ಮರು ಪರಿಶೀಲನೆಗೆ ಮೋದಿ ಸೂಚನೆನೌಕರರ ಭವಿಷ್ಯ ನಿಧಿ (ಇಪಿಎಫ್) ಹಣ ಪಡೆಯಲು ನಿರ್ಧರಿಸಿದರೆ, ಆ ಪೈಕಿ ಶೇ. 60 ರಷ್ಟು ಮೊತ್ತಕ್ಕೆ ತೆರಿಗೆ ಕಟ್ಟಬೇಕು ಎಂಬ ವಿತ್ತ ಸಚಿವ ಅರುಣ್ ಜೇಟ್ಲಿ ಅವರ...
ಅಮೆಜಾನ್ ನಲ್ಲಿ ಉತ್ಪನ್ನ ವಿತರಣೆಗೆ ಮೊದಲ ಬಾರಿಗೆ ಯುವತಿಯರ ನೇಮಕಭಾರತದಲ್ಲಿ ಮೊದಲ ಬಾರಿಗೆ ಅಮೆಜಾನ್ ಉತ್ಪನ್ನ ಡೇಲಿವರಿಗಾಗಿ ಮಹಿಳೆಯರನ್ನು ನೇಮಕ ಮಾಡಿಕೊಂಡಿದೆ.
ಸತತ 4ನೇ ದಿನವೂ ಗೂಳಿ ಜಿಗಿತ; ಸೆನ್ಸೆಕ್ಸ್ 100 ಅಂಕ ಏರಿಕೆವಿಶ್ವ ಮಾರುಕಟ್ಟೆಯ ಪರಿಣಾಮಗಳು ಭಾರತೀಯ ಷೇರುಮಾರುಕಟ್ಟೆ ಮೇಲೆ ಸಕಾರಾತ್ಮಕವಾಗಿದ್ದು, ಸತತ ನಾಲ್ಕನೇ ದಿನ ಸೆನ್ಸೆಕ್ಸ್ ಏರಿಕೆಯತ್ತ ಸಾಗಿದೆ...
ಸೆಸ್ ಪರಿಣಾಮ ಸರಿದೂಗಿಸಲು ಕಾರುಗಳ ಬೆಲೆ ಏರಿಸಿದ ಮಾರುತಿ ಸುಜುಕಿ2016 -17 ಸಾಲಿನ ಬಜೆಟ್ ನಲ್ಲಿ ಕೇಂದ್ರ ಸರ್ಕಾರ ಕಾರುಗಳ ಮೇಲೆ ಮೇಲೆ ಶೇ 1ರಷ್ಟು ಹೆಚ್ಚುವರಿ ಸೆಸ್ ವಿಧಿಸಿರುವ ಪರಿಣಾಮವನ್ನು ಸರಿದೂಗಿಸಲು ಮಾರುತಿ ಸುಜುಕಿ ಕಾರುಗಳ ಬೆಲೆಯನ್ನು ಏರಿಕೆ ಮಾಡಿದೆ.
ಒಎನ್ ಜಿಸಿ, ಆರ್ ಐಎಲ್ ಗೆ ನೈಸರ್ಗಿಕ ಅನಿಲ ಬೆಲೆ ಶೇಕಡಾ 60ರಷ್ಟು ಏರಿಕೆ: ಕೇಂದ್ರ ಸರ್ಕಾರಸಂಕೀರ್ಣ ಪ್ರದೇಶಗಳಲ್ಲಿ ತೈಲ ನಿಕ್ಷೇಪಗಳ ಸಂಶೋಧನೆಗಳಿಗೆ ಒಎನ್ ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ನಂತಹ ಸಂಸ್ಥೆಗಳಿಗೆ...
ಸೆನ್ಸೆಕ್ಸ್ 413 ಅಂಕ ಏರಿಕೆ, ರುಪಾಯಿ ಮೌಲ್ಯ 17 ಪೈಸೆಯಷ್ಟು ಏರಿಕೆಬಜೆಟ್ ಮಂಡನೆ ಬಳಿಕ ಕುಸಿತಕಂಡು ಬಳಿಕ ಭಾರಿ ಪ್ರಮಾಣದಲ್ಲಿ ಚೇತರಿಸಿಕೊಂಡಿದ್ದ ಭಾರತೀಯ ಷೇರುಮಾರುಕಟ್ಟೆ ಬುಧವಾರವೂ ತನ್ನ ಏರಿಕೆಯ ನಾಗಾಲೋಟವನ್ನು ಮುಂದುವರೆಸಿದ್ದು, ಮಧ್ಯಾಹ್ನದ ವಹಿವಾಟಿನ ವೇಳೆಗೆ ಸೆನ್ಸೆಕ್ಸ್ ಬರೊಬ್ಬರಿ 413 ಅಂಕಗಳ ಏರಿಕೆ ಕಂಡಿದೆ...
ಫೋರ್ಬ್ಸ್ ಶ್ರೀಮಂತರ ಪಟ್ಟಿ: ಬಿಲ್ ಗೇಟ್ಸ್ ಗೆ ಅಗ್ರಸ್ಥಾನ, ಮುಖೇಶ್ ಅಂಬಾನಿಗೆ 36ನೇ ಸ್ಥಾನವಿಶ್ವದ ಖ್ಯಾತ ನಿಯತಕಾಲಿಕೆ ಪೋರ್ಬ್ಸ್ 2016ರ ವಿಶ್ವದ ಶ್ರೀಮಂತರ ಪಟ್ಟಿ ಬಿಡುಗಡೆ ಮಾಡಿದ್ದು, ಮೈಕ್ರೋಸಾಫ್ಟ್ ಸಂಸ್ಥೆಯ ಸಂಸ್ಥಾಪಕ ಮುಖ್ಯಸ್ಥ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿ ಮುಂದುವರೆದಿದ್ದಾರೆ...
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!