ಅತಿಯಾದ ರಾಜಕೀಯ ದೃಷ್ಟಿಕೋನ ಪ್ರಗತಿಗೆ ಮಾರಕ: ರಾಜನ್ಸ್ವೇಚ್ಛೆ ಹಾಗೂ ಅಗೌರವ ಪ್ರಗತಿಗೆ ಮಾರಕ. ಅದೇ ರೀತಿ ಅತಿಯಾದ ರಾಜಕೀಯ ದೃಷ್ಟಿಕೋನದಿಂದ ಎಲ್ಲವನ್ನೂ ಸರಿಪಡಿಸುವ ಯತ್ನವೂ ಮಾರಕ ಎಂದು...
ಕರಡು ವಿಮಾನಯಾನ ನೀತಿ ಪ್ರಕಟ: ಕೈಗೆಟುಕುವ ದರದಲ್ಲಿ ಟಿಕೆಟ್ ಪ್ರಮುಖ ಅಂಶನಾಗರಿಕ ವಿಮಾನಯಾನದ ಹೊಸ ಕರಡು ನೀತಿಯನ್ನು ಬಿಡುಗಡೆ ಮಾಡಲಾಗಿದೆ.
ಉದ್ಯಮ ಸ್ನೇಹಿ ರ್ಯಾಂಕ್ ಮೇಲೇರಿಕೆಉದ್ಯಮ ಸ್ನೇಹಿ ಪರಿಸರ ಪಟ್ಟಿಯಲ್ಲಿ ಭಾರತದ ಸ್ಥಾನ ಮೇಲೇರಿದೆ. ವಿಶ್ವಬ್ಯಾಂಕ್ 189 ದೇಶಗಳು ಒಳಗೊಂಡ ಪಟ್ಟಿಯನ್ನು ಬಿಡುಗಡೆ ಮಾಡಿದ್ದು...
ವಿತ್ತೀಯ ಕೊರತೆ ಅಂದಾಜಿನೊಳಗಿರುವ ಬಗ್ಗೆ ಆತಂಕ ಇಲ್ಲಪ್ರಸಕ್ತ ಹಣಕಾಸು ವರ್ಷದಲ್ಲಿ ನಿಗದಿಪಡಿಸಿರುವ ವಿತ್ತೀಯ ಕೊರತೆ ಅಂದಾಜಿ ನೊಳಗಿರುವ ಬಗ್ಗೆ ಯಾವುದೇ ಆತಂಕಗಳಿಲ್ಲ ಎಂದಿರುವ...
ವಿಶ್ವ ಬ್ಯಾಂಕ್ ಪಟ್ಟಿಯಲ್ಲಿ ಭಾರತಕ್ಕೆ 130ನೇ ಸ್ಥಾನವಿಶ್ವ ಬ್ಯಾಂಕ್ ಪಟ್ಟಿಯಲ್ಲಿ ಭಾರತದ ಸ್ಥಾನ 12ರಷ್ಟು ಜಿಗಿದು 130ನೇ ಸ್ಥಾನದಲ್ಲಿದೆ. ಇದರಿಂದ ಭಾರತವನ್ನು ವಿಶ್ವದ ಅತ್ಯುನ್ನತ ವಿದೇಶೀ ...
ವಿನಿಮಯ ವ್ಯಾಪಾರ ನಿಧಿಗಳ ನಿಯಮ ಬದಲಾವಣೆಗೆ ಸಿದ್ಧ: ಸೆಬಿ ಅಧ್ಯಕ್ಷ ಯು.ಕೆ.ಸಿನ್ಹಾವ್ಯಾಪಾರ ವಿನಿಮಯದಲ್ಲಿ ಹೆಚ್ಚು ಪಾರದರ್ಶಕತೆ ತರಲು ಅಗತ್ಯಬಿದ್ದರೆ ವಿನಿಮಯ ಕೇಂದ್ರದಿಂದ ಮಾರಾಟವಾದ ನಿಧಿಗಳು...
ಆಸ್ತಿ ವರ್ಗಾವಣೆ ತೆರಿಗೆ ಮುಕ್ತಚರಾಸ್ತಿಯನ್ನು ಕೇವಲ ಮಾಲೀಕತ್ವ ಉದ್ದೇಶಕ್ಕೆ ಮಾತ್ರ ವರ್ಗಾಯಿಸುವಂತಿದ್ದರೆ ಅಂತವು ಇನ್ನು ಮುಂದೆ ಸೇವಾ ತೆರಿಗೆಯಿಂದ...
ವಿತ್ತೀಯ ಕೊರತೆಯನ್ನು ಶೇ.3.9 ಕ್ಕಿಳಿಸುವುದು ಕೇಂದ್ರದ ಗುರಿ: ಅರುಣ್ ಜೇಟ್ಲಿಪ್ರಸಕ್ತ ಆರ್ಥಿಕ ವರ್ಷದಲ್ಲಿ ವಿತ್ತೀಯ ಕೊರತೆಯನ್ನು ಶೇ 3 .6 ರಷ್ಟಾಗಿಸಲು ಗುರಿ ಹೊಂದಲಾಗಿದೆ ಎಂದು ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
ಎರಡನೇ ತ್ರೈಮಾಸಿಕ: ಏರ್ ಟೆಲ್ ಸಂಸ್ಥೆ ನಿವ್ವಳ ಲಾಭ ಶೇ.10 ರಷ್ಟು ಏರಿಕೆಅತಿ ಹೆಚ್ಚು ಮೊಬೈಲ್ ಗ್ರಾಹಕರನ್ನು ಹೊಂದಿರುವ ಭಾರತಿ ಏರ್ ಟೆಲ್ ಸಂಸ್ಥೆ ಎರಡನೇ ತ್ರೈಮಾಸಿಕದಲ್ಲಿ ಶೇ.10 ರಷ್ಟು ನಿವ್ವಳ ಲಾಭ ಗಳಿಸಿದೆ.
ಚಿನ್ನ ಠೇವಣಿ ಯೋಜನೆ: ಒಂದು ಮಾಹಿತಿಭಾರತೀಯ ರಿಸರ್ವ್ ಬ್ಯಾಂಕ್ ಚಿನ್ನ ಠೇವಣಿ ಯೋಜನೆ ಜಾರಿಗೆ ಸಂಬಂಧಪಟ್ಟಂತೆ ನಿಯಮಗಳನ್ನು ಪ್ರಕಟಿಸಿದೆ. ಇದಕ್ಕೆ ಸಂಬಂಧಪಟ್ಟ...
ಚಿನ್ನದ ದರ ಇಳಿಮುಖಆಭರಣ ತಯಾರಕರು ಹೆಚ್ಚಿನ ಖರೀದಿಗೆ ಮುಂದಾಗದಿದ್ದರಿಂದ ಇಲ್ಲಿನ ಚಿನಿವಾರ ಪೇಟೆಯಲ್ಲಿ ಸತತ ಎರಡನೇ ದಿನ...
ಶೇ.10 ರಷ್ಟು ಸ್ಟಾರ್ಟ್ ಅಪ್ ಗಳು ಮಾತ್ರ ಯಶಸ್ವಿಯಾಗುತ್ತವೆ : ಮೋಹನ್ ದಾಸ್ ಪೈಭಾರತದಲ್ಲಿ ಸ್ಟಾರ್ಟ್ ಅಪ್(ನವೋದ್ಯಮಗಳು) ಅಭಿವೃದ್ಧಿಯಾಗುತ್ತಿದೆಯಾದರೂ ಪ್ರಾಂರಭವಾಗುತ್ತಿರುವ ನವೋದ್ಯಮಗಳ ಪೈಕಿ ಶೇ.10 ರಷ್ಟು ಮಾತ್ರ ಯಶಸ್ಸು ಗಳಿಸಲಿದೆ.
ತೊಗರಿ ಬೇಳೆ ಬೆಲೆ ಮತ್ತಷ್ಟು ಏರಿಕೆ ಸಾಧ್ಯತೆಮಹಾರಾಷ್ಟ್ರ ಸರ್ಕಾರ ಕಳೆದ ವಾರ ವಿಧಿಸಿದ್ದ ದಾಸ್ತಾನು ಮಿತಿ ನೀತಿಯನ್ನು ಮುಂದುವರೆಸಿದರೆ ಆಮದುಮಾಡಿಕೊಳ್ಳುವುದಕ್ಕೆ ಅಡಚಣೆ ಉಂಟಾಗಲಿದೆ.
ಷೇರು ಮಾರುಕಟ್ಟೆ ಕುಸಿತ: ನಾಳೆ ರಜೆಬುಧವಾರ ಷೇರು ಪೇಟೆ ವಹಿವಾಟು ಅಂತ್ಯಕ್ಕೆ ಶೇಕಡಾ 0.07ರಷ್ಟು ಕುಸಿದಿದೆ. ಚೀನಾ ಮಾರುಕಟ್ಟೆಯಲ್ಲಿ...
ಬಜಾಜ್ ಸಂಸ್ಥೆಯ ನಿವ್ವಳ ಲಾಭ ಶೇ.58 ರಷ್ಟು ಏರಿಕೆದ್ವಿಚಕ್ರ ಹಾಗೂ ತ್ರಿಚಕ್ರ ವಾಹನ ತಯಾರಿಕೆ ಉದ್ಯಮದ ದಿಗ್ಗಜ ಬಜಾಜ್ ಸಂಸ್ಥೆ ಪ್ರಸಕ್ತ ಸಾಲಿನ ಎರಡನೇ ತ್ರೈಮಾಸಿಕದಲ್ಲಿ ಶೇ.58 ರಷ್ಟು ನಿವ್ವಳ ಲಾಭ ಪ್ರಕಟಿಸಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್