ಕೆನರಾ ಬ್ಯಾಂಕ್ ಲಾಭ ರು.529 ಕೋಟಿಸೆಪ್ಟೆಂಬರ್ಗೆ ಅಂತ್ಯಗೊಂಡ ಪ್ರಸಕ್ತ ಹಣಕಾಸು ವರ್ಷದ ಎರಡನೇ ತ್ರೈಮಾಸಿಕದಲ್ಲಿ ಸರ್ಕಾರಿ ಸ್ವಾಮ್ಯದ ಕೆನರಾಬ್ಯಾಂಕ್ ರು.529 ಕೋಟಿ ನಿವ್ವಳ ಲಾಭ ಗಳಿಸಿದೆ...
ನವೆಂಬರ್ 5ರಂದು ಮುಂಬೈಗೆ ಸತ್ಯನಾದೆಲ್ಲ ಭೇಟಿಮೈಕ್ರೊಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತ್ಯನಾದೆಲ್ಲ ನ.5ರಂದು ಮುಂಬೈಗೆ...
ಕ್ಯಾಂಡಿಗೂ ಸಿಕ್ತು ಬಿಲಿಯನ್ ಬೆಲೆಬಿಲಿಯನ್ ಲೆಕ್ಕಾಚಾರದ ಆಟದಲ್ಲಿ ಕ್ಯಾಂಡಿಕ್ರ್ಯಾಶ್ ಗೇಮ್ ಗೆದ್ದಿದೆ. ಅದೂ ಯಾವುದೇ `ಲೈಫ್' ಇಲ್ಲ ದೇ! ಈ ಮೂಲಕ ಕಿಂಗ್ ಕಂಪನಿಯ ಈ ಗೇಮ್ ನಿಜವಾಗಿಯೂ ಕಿಂಗ್ ಎನ್ನಿಸಿಕೊಂಡಿದೆ...
ಗರುಡಾಬಜಾರ್ ನಲ್ಲಿ ದೀಪಾವಳಿ ಆಫರ್ ಗಳುಸರಿಯಾದ ಉಡುಗೊರೆಗಳನ್ನು ಹುಡುಕುವುದು ಮತ್ತು ಸರಿಯಾದ ಸಮಯಕ್ಕೆ ಅವರಿಗೆ ಕಳುಹಿಸುವುದು ನಿಜಕ್ಕೂ ಸವಾಲೇ ಸರಿ.
ಗುಜರಾತ್, ಮಹಾರಾಷ್ಟ್ರ ಮಾದರಿ ಬೇಳೆ ದಾಸ್ತಾನಿಗೆ ಪರವಾನಗಿ ನೀಡಿರಾಜ್ಯ ಸರ್ಕಾರವು ಗುಜರಾತ್ ಮತ್ತು ಮಹಾರಾಷ್ಟ್ರ ಮಾದರಿಯಲ್ಲಿ ಜನಸಂಖ್ಯೆಗೆ ಅನುಗುಣವಾಗಿ ಮಿಲ್ಲರ್ಸ್, ಹೋಲ್ಸೇಲ್ ಮತ್ತು ರೀಟೈಲ್...
ವೈಯಕ್ತಿಕ ಮಾಹಿತಿ ನೀಡದಿರಿ: ಆದಾಯ ತೆರಿಗೆ ಇಲಾಖೆವೈಯಕ್ತಿಕ ಹಣಕಾಸು, ವಾಣಿಜ್ಯಕ್ಕೆ ಸಂಬಂಧಿಸಿದ ವಿವರಗಳನ್ನು ಮೊಬೈಲ್ ಅಥವಾ ಇಮೇಲ್ ಮೂಲಕ ನೀಡಬಾರದೆಂದು...
ಅಕ್ಟೋಬರ್ನಲ್ಲಿ ತಯಾರಿಕಾ ವಲಯ ಇಳಿಮುಖಉತ್ಪಾದನೆ ಆರ್ಡರ್ಗಳು ಕುಸಿದಿದ್ದರಿಂದ ಅಕ್ಟೋಬರ್ ತಿಂಗಳಲ್ಲಿ ದೇಶದ ತಯಾರಿಕಾ ವಲಯ ಕಳೆದ 22 ತಿಂಗಳಲ್ಲೇ...
ಆರ್ ಕಾಂನಿಂದ ಸಿಸ್ಟೆಮಾ ಖರೀದಿರಷ್ಯಾದ ಮೊಬೈಲ್ ಸೇವಾ ಕಂಪನಿ ಸಿಸ್ಟೆಮಾದ ಭಾರತೀಯ ವಿಭಾಗವನ್ನು ಖರೀದಿಸುವುದಾಗಿ ಅನಿಲ್ ಅಂಬಾನಿ...
ಕಲ್ಲಿದ್ದಲು ಉತ್ಪಾದನೆ ನಿಗದಿತ ಗುರಿ ತಲುಪಲು ಕೋಲ್ ಇಂಡಿಯಾ ವಿಫಲಸರ್ಕಾರಿ ಸ್ವಾಮ್ಯದ ಗಣಿಕಾರಿಕಾ ಸಂಸ್ಥೆ ಕೋಲ್ ಇಂಡಿಯಾ ಅಕ್ಟೋಬರ್ ನಲ್ಲಿ ಖರೀದಿಯ ಗುರಿಯನ್ನು ಸಾಧಿಸಿದ್ದರೂ, ತಾತ್ಕಾಲಿಕ ಕಲ್ಲಿದ್ದಲು ಉತ್ಪಾದನೆಯಲ್ಲಿ ಗುರಿ ತಲುಪಿಲ್ಲ.
ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಸಂಸ್ಥೆಯನ್ನು ಖರೀದಿಸಲಿರುವ ರಿಲಯನ್ಸ್ಉದ್ಯಮಿ ಅನಿಲ್ ಅಂಬಾನಿ ನೇತೃತ್ವದ ರಿಲಯನ್ಸ್ ಕಮ್ಯುನಿಕೇಷನ್ಸ್ ಸಂಸ್ಥೆ ಸಿಸ್ಟೆಮಾ ಶ್ಯಾಮ್ ಟೆಲಿ ಸರ್ವೀಸ್ ಸಂಸ್ಥೆಯನ್ನು ಖರೀದಿಸಲಿದೆ.
9 ಕೋಟಿ 4ಜಿ ಗ್ರಾಹಕರುಮುಂದಿನ ಮೂರು ವರ್ಷಗಳಲ್ಲಿ ದೇಶದಲ್ಲಿ 4ಜಿ ಗ್ರಾಹಕರ ಸಂಖ್ಯೆ 9 ಕೋಟಿಗೆ ಮತ್ತು 4ಜಿ ಸ್ಮಾರ್ಟ್ ಫೋನ್ ಗಳ ಸಂಖ್ಯೆ 18 ಕೋಟಿಗೆ ಹೆಚ್ಚುವ ಅಂದಾಜಿದೆ ಎಂದು ಬ್ಯಾಂಕ್ ಆಫ್ ಅಮೆರಿಕ ಮೆರಿಲ್ ಲಿಂಚ್ ಹೇಳಿದೆ...
ತೆಲಂಗಾಣದಲ್ಲಿ ಫ್ಲಿಪ್ ಕಾರ್ಟ್ ಬೃಹತ್ ವೇರ್ಹೌಸ್ ಆರಂಭದೇಶದ ಅತಿದೊಡ್ಡ ಆನ್ ಲೈನ್ ವಹಿವಾಟು ಕಂಪನಿ ಫ್ಲಿಪ್ ಕಾರ್ಟ್ ತೆಲಂಗಾಣದಲ್ಲಿ ಕಂಪನಿಯ ಅತಿ ದೊಡ್ಡ ವೇರ್ಹೌಸ್ ಆರಂಭಿಸಿದೆ. ಇದರೊಂದಿಗೆ ದೇಶದಲ್ಲಿ ಕಂಪನಿಯ ಒಟ್ಟಾರೆ ವೇರ್ ಹೌಸ್ ಗಳ ಸಂಖ್ಯೆ 17 ಕ್ಕೆ ತಲುಪಿದೆ...
ಚಿನ್ನದ ಬಾಂಡ್ ಶೇ.2.75 ಬಡ್ಡಿಸವರನ್ ಗೋಲ್ಡ್ ಬಾಂಡ್ಗೆ ಶೇ.2.75ರಷ್ಟು ಬಡ್ಡಿ ನಿಗದಿಪಡಿಸಿದ್ದು ಖರೀದಿಸಲು ಬಯಸುವವರು ನವೆಂಬರ್ 5ರಿಂದ 20ರೊಳಗೆ ನೋಂದಾಯಿಸಿಕೊಳ್ಳಬಹುದು ಎಂದು ಕೇಂದ್ರ ಹಣಕಾಸು ಸಚಿವಾಲಯ ಹೇಳಿದೆ...
ಬೇಳೆ ಕಾಳುಗಳ ಬೆಲೆಯಲ್ಲಿ ಕುಸಿತಗಗನಕ್ಕೇರಿದ್ದ ಬೇಳೆಕಾಳುಗಳ ದರ ಸ್ವಲ್ಪಮಟ್ಟಿಗೆ ಕುಸಿದಿದೆ. ಮೆಟ್ರೋ ನಗರಗಳಲ್ಲಿ ಬೇಳೆಕಾಳುಗಳ ಬೆಲೆ ಪ್ರತಿ ಕೆಜಿಗೆ...
ಪೆಟ್ರೋಲ್ ದರ ಪ್ರತಿ ಲೀಟರ್ ಗೆ 50 ಪೈಸೆ ಇಳಿಕೆದ್ವಿಚಕ್ರ ವಾಹನ ಸವಾರರಿಗೆ ಕೊಂಚ ಸಿಹಿ ಸುದ್ದಿ, ಪೆಟ್ರೋಲ್ ದರ ಪ್ರತಿ ಲೀಟರ್ ಗೆ 50 ಪೈಸೆ ಇಳಿಕೆಯಾಗಿದೆ...
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್