ಗುಡ್ ನ್ಯೂಸ್: ಸತತ 4ನೇ ಬಾರಿಗೆ ವಾಣಿಜ್ಯ LPG ಸಿಲಿಂಡರ್ ಬೆಲೆ ಇಳಿಕೆಜುಲೈ ಮೊದಲ ದಿನವೇ ದೇಶದ ಜನತೆಗೆ ಗುಡ್ನ್ಯೂಸ್ ಸಿಕ್ಕಿದೆ, ಸರ್ಕಾರಿ ತೈಲ ಮತ್ತು ಅನಿಲ ಮಾರುಕಟ್ಟೆ ಕಂಪನಿಗಳು ಸತತ ನಾಲ್ಕನೇ ಬಾರಿಗೆ ಎಲ್ಪಿಜಿ ಸಿಲಿಂಡರ್ ಬೆಲೆ ಇಳಿಸಿವೆ.
ಅನುದಾನದ ಕೊರತೆ: 100ಕ್ಕೂ ಹೆಚ್ಚು ನೌಕರರನ್ನು ವಜಾಗೊಳಿಸಿದ TISSಒಂದು ದಶಕಕ್ಕೂ ಹೆಚ್ಚು ಕಾಲ ಸಂಸ್ಥೆಯಲ್ಲಿ ಕೆಲಸ ಮಾಡಿದ್ದ 50ಕ್ಕೂ ಹೆಚ್ಚು ಅಧ್ಯಾಪಕರು ಮತ್ತು 60 ಬೋಧಕೇತರ ಗುತ್ತಿಗೆ ಸಿಬ್ಬಂದಿ ಈಗ ನಿರುದ್ಯೋಗಿಗಳಾಗಿದ್ದಾರೆ.
ಜಿಯೋ ಬೆನ್ನಲ್ಲೇ ಭಾರ್ತಿ ಏರ್ ಟೆಲ್ ರಿಚಾರ್ಜ್ ದರ ಹೆಚ್ಚಳ!ಮೊಬೈಲ್ ಬಳಕೆದಾರರಿಗೆ ಜಿಯೋ ಬೆನ್ನಲ್ಲೇ ಇದೀಗ ಏರ್ ಟೆಲ್ ಕೂಡಾ ಶಾಕ್ ನೀಡಿದೆ. ಶೇ. 10-21 ರಷ್ಟು ಮೊಬೈಲ್ ರಿಜಾರ್ಜ್ ದರವನ್ನು ಏರಿಕೆ ಮಾಡುವುದಾಗಿ ಭಾರ್ತಿ ಏರ್ ಟೆಲ್ ಹೇಳಿದೆ.
ಹೊಸ ನೇಮಕಾತಿಯಲ್ಲಿ ಶೇ.25 ರಷ್ಟು ವಿವಾಹಿತ ಮಹಿಳೆಯರಿದ್ದಾರೆ: ತಾರತಮ್ಯದ ಆರೋಪ ತಳ್ಳಿಹಾಕಿದ Foxconnಆ್ಯಪಲ್ ಐಫೋನ್ ತಯಾರಕ ಸಂಸ್ಥೆ ಫಾಕ್ಸ್ ಕಾನ್ ತನ್ನ ಸಂಸ್ಥೆ ವಿವಾಹಿತ ಮಹಿಳೆಯರನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂಬ ಆರೋಪವನ್ನು ತಳ್ಳಿಹಾಕಿದೆ.
ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆ; 79 ಸಾವಿರ ಗಡಿದಾಟಿದ Sensex, 24 ಸಾವಿರ ದಾಟಿದ Nifty!ಗುರುವಾರ ಭಾರತೀಯ ಷೇರುಮಾರುಕಟ್ಟೆ ಸಾರ್ವಕಾಲಿಕ ದಾಖಲೆ ನಿರ್ಮಿಸಿದ್ದು, ಇತಿಹಾಸದಲ್ಲೇ ಮೊದಲ ಬಾರಿಗೆ ಸೆನ್ಸೆಕ್ಸ್ 79 ಸಾವಿರ ಗಡಿದಾಟಿದರೆ, ನಿಫ್ಟಿ ಕೂಡ 24 ಸಾವಿರ ಗಡಿ ದಾಟಿದೆ.
Reliance Jio ಹೊಸ ಅನ್ಲಿಮಿಟೆಡ್ 5G Plan; ಶೇ.20ರಷ್ಟು ದರ ಹೆಚ್ಚಳ, ಜುಲೈ 3ರಿಂದ ಪ್ರಾರಂಭJIO ಹೊಸ ಅನ್ಲಿಮಿಟೆಡ್ ಯೋಜನೆಗಳನ್ನು ಪರಿಚಯಿಸುತ್ತಿದ್ದು, ಜುಲೈ 3 2024 ರಿಂದ ಹೊಸ ಯೋಜನೆಗಳು ಲಭ್ಯವಿರುತ್ತವೆ.
ಅಂತಾರಾಷ್ಟ್ರೀಯ ರೋಡ್ಶೋ: 6.2 ಬಿಲಿಯನ್ ಡಾಲರ್ ಹೂಡಿಕೆ ನಿರೀಕ್ಷೆಯಲ್ಲಿ ಕರ್ನಾಟಕಕರ್ನಾಟಕವು 6.2 ಶತಕೋಟಿ ಯುಎಸ್ ಡಾಲರ್ ಹೂಡಿಕೆ ಮತ್ತು 35 ಸಾವಿರದಿಂದ 40 ಸಾವಿರ ಉದ್ಯೋಗಗಳ ಸೃಷ್ಟಿಯನ್ನು ನಿರೀಕ್ಷಿಸುತ್ತಿದೆ.
ದೇಶಾದ್ಯಂತ ‘ರಿಲಯನ್ಸ್ ಜಿಯೋ’ ಸರ್ವರ್ ಡೌನ್: ನೆಟ್ ವರ್ಕ್ ಸಿಗದೆ ಬಳಕೆದಾರರ ಪರದಾಟಸರ್ವರ್ಗಳ ಮೇಲೆ ನಿಗಾ ಇಡುವ ಡೌನ್ಡಿಟೆಕ್ಟರ್ ಸಂಸ್ಥೆ ವರದಿ ಪ್ರಕಾರ ಶೇ.54ರಷ್ಟು ಗ್ರಾಹಕರು ಮೊಬೈಲ್ ಇಂಟರ್ನೆಟ್ ಸಮಸ್ಯೆ ಬಗ್ಗೆ ದೂರಿದರೆ, ಶೇ.38ರಷ್ಟು ಜಿಯೋ ಬಳಕೆದಾರರು ಜಿಯೋ ಫೈಬರ್ ಹಾಗೂ ಶೇ.7ರಷ್ಟು ಗ್ರಾಹಕರು ಮೊಬೈಲ್ ನೆಟ್ವರ್ಕ್ ಸಮಸ್ಯೆ ಬಗ್ಗೆ ದೂರಿದ್ದಾರೆ ಎಂದು ತಿಳಿಸಿದೆ.
Bakri Eid ನಿಮಿತ್ತ ಸೋಮವಾರ ಷೇರು ಮಾರುಕಟ್ಟೆಗೆ ರಜೆಮುಸ್ಲಿಮರ ಪವಿತ್ರ ಹಬ್ಬ ಬಕ್ರೀದ್ ನಿಮಿತ್ತ ಸೋಮವಾರ ಭಾರತೀಯ ಷೇರುಮಾರುಕಟ್ಟೆಗೆ ರಜೆ ಇರಲಿದ್ದು, ಮಂಗಳವಾರ ಮಾರುಕಟ್ಟೆ ವಹಿವಾಟು ಆರಂಭವಾಗಲಿದೆ.
ಚಿಲ್ಲರೆ ಹಣದುಬ್ಬರ: ಮೇ ತಿಂಗಳಲ್ಲಿ ಶೇ. 4.75ಕ್ಕೆ ಇಳಿಕೆ, ಇದು ಒಂದು ವರ್ಷದಲ್ಲೇ ಕನಿಷ್ಠಕಳೆದ ವರ್ಷದ ಡಿಸೆಂಬರ್ನಿಂದ ಚಿಲ್ಲರೆ ಹಣದುಬ್ಬರ ಕಡಿಮೆಯಾಗುತ್ತಿದ್ದು, ಮೇ ತಿಂಗಳಲ್ಲಿ ಒಂದು ವರ್ಷದ ಕನಿಷ್ಠ ಮಟ್ಟವಾದ ಶೇ.4.75ಕ್ಕೆ ತಗ್ಗಿದೆ.
ಪ್ರಯಾಣಿಕರ ಕೊರತೆ: ಹೈದರಾಬಾದ್-ಅಯೋಧ್ಯೆ ವಿಮಾನ ರದ್ದುಗೊಳಿಸಿದ SpiceJetಸ್ಪೈಸ್ಜೆಟ್ ವಿಮಾನಯಾನ ಸಂಸ್ಥೆ, ಪ್ರಯಾಣಿಕರ ಕೊರತೆಯನ್ನು ಉಲ್ಲೇಖಿಸಿ, ಪ್ರಾರಂಭವಾದ ಎರಡು ತಿಂಗಳೊಳಗೆ ಹೈದರಾಬಾದ್ನಿಂದ ಅಯೋಧ್ಯೆ ತನ್ನ ನೇರ ವಿಮಾನ ಸೇವೆಗಳನ್ನು ಸ್ಥಗಿತಗೊಳಿಸಿದೆ.
ಜಾಗತಿಕ ನವೋದ್ಯಮ ಎಕೊಸಿಸ್ಟಮ್ ವರದಿ: ಏಷ್ಯಾದಲ್ಲಿ ಕರ್ನಾಟಕಕ್ಕೆ 3ನೇ ಸ್ಥಾನಜುಲೈ 01, 2021ರಿಂದ ಡಿಸೆಂಬರ್ 31, 2023 ರವರೆಗೆ 158 ಶತಕೋಟಿ ಡಾಲರ್ ವ್ಯವಹಾರದೊಂದಿಗೆ ಕರ್ನಾಟಕ ಸ್ಟಾರ್ಟಪ್ ಅಗ್ರಸ್ಥಾನದಲ್ಲಿದೆ. ಇದು ಶೇ. 22ರ ಸಂಯುಕ್ತ ವಾರ್ಷಿಕ ಬೆಳವಣಿಗೆಯನ್ನು ಪ್ರತಿನಿಧಿಸುತ್ತದೆ.
ಎಮಿರೇಟ್ಸ್ ವಿಮಾನದ ವಿಳಂಬದ ಹೊರತಾಗಿಯೂ ಡೆಹ್ರಾಡೂನ್ ಉದ್ಯಮಿಯ ಮೆಚ್ಚುಗೆಯ ಪೋಸ್ಟ್!ವಿಮಾನ ವಿಳಂಬವಾದರೆ ಯೋಜನೆಗಳಲ್ಲಿ ವ್ಯತ್ಯಯ ಉಂಟಾಗಿ ಜನತೆ ಅಸಮಾಧಾನಗೊಳ್ಳುವುದು ಸಹಜ ಆದರೆ ಡೆಹ್ರಾಡೂನ್ ನ ಉದ್ಯಮಿಯೊಬ್ಬರು ಎಮಿರೇಟ್ಸ್ ವಿಮಾನ ವಿಳಂಬವಾಗಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ ಬರೆದಿರುವ ಪೋಸ್ಟ್ ಈಗ ವೈರಲ್ ಆಗತೊಡಗಿದೆ.
ಪುನರ್ರಚನೆಯ ಭಾಗವಾಗಿ 3,500 ನೌಕರರನ್ನು ವಜಾಗೊಳಿಸಿದ PaytmPaytm ಸಾವಿರಾರು ಉದ್ಯೋಗಿಗಳನ್ನು ವಜಾಗೊಳಿಸುತ್ತಿದೆ ಮತ್ತು ಕೆಲಸ ಕಳೆದುಕೊಂಡ ನೌಕರರು ಬೇರೆ ಕಡೆ ಕೆಲಸ ಪಡೆಯಲು ಔಟ್ಪ್ಲೇಸ್ಮೆಂಟ್ ಬೆಂಬಲವನ್ನು ನೀಡುತ್ತಿದೆ ಎಂದು ಕಂಪನಿ ಪ್ರಕಟಣೆಯಲ್ಲಿ ತಿಳಿಸಿದೆ.
Indian Stock Exchange: ಆರಂಭದಲ್ಲಿ ದಾಖಲೆಯ ಏರಿಕೆ ಕಂಡ ಷೇರು ಮಾರುಕಟ್ಟೆ, ದಿನಾಂತ್ಯದಲ್ಲಿ ಕುಸಿತ!ನಿನ್ನೆ ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬೆನ್ನಲ್ಲೇ ಇಂದು ದಾಖಲೆ ಏರಿಕೆ ಮೂಲಕ ದಿನದ ವಹಿವಾಟು ಆರಂಭಿಸಿದ್ದ ಭಾರತೀಯ ಷೇರುಮಾರುಕಟ್ಟೆ ದಿನದ ಅಂತ್ಯದ ವೇಳೆಗೆ ಅಲ್ಪ ಪ್ರಮಾಣದ ಕುಸಿತ ಅನುಭವಿಸಿದೆ.
ವಿದೇಶಸೌಂದರ್ಯ ಸ್ಪರ್ಧೆಯಲ್ಲಿ ಹೊಸ ಇತಿಹಾಸ: 7 ವರ್ಷದ ಮಗುವಿನ ತಾಯಿಗೆ ಒಲಿದ 'ಮಿಸ್ ಯೂನಿವರ್ಸ್' ಪಟ್ಟ; ಜೆನ್ನಿಫರ್ ಬ್ಯಾರೆಟೊ ಈಗ 'ವಿಶ್ವ ಸುಂದರಿ'!
ಕ್ರಿಕೆಟ್ಬ್ಯಾಟಿಂಗ್ಗೂ ಮುನ್ನ ನಾಲ್ಕು ಜನರೊಂದಿಗೆ ಮಾತನಾಡಿದೆ, ಯುವರಾಜ್ ಸಿಂಗ್ ನೀಡಿದ ಸಲಹೆ ನೆರವಾಯಿತು: ವೈಭವ್ ಸೂರ್ಯವಂಶಿ
ಕ್ರಿಕೆಟ್'ನಮ್ಮ ಬೌಲಿಂಗ್ನಲ್ಲಿ 50 ಎಸೆತಗಳಲ್ಲಿ ದ್ವಿಶತಕ ಸಿಡಿಸದಿರಲಿ': 2ನೇ ಟೆಸ್ಟ್ ಪಂದ್ಯಕ್ಕೂ ಮುನ್ನ ವೈಭವ್ ಸೂರ್ಯವಂಶಿಗೆ ನ್ಯೂಜಿಲೆಂಡ್ ಕೋಚ್ ಮೆಚ್ಚುಗೆ!
ದೇಶಜಗತ್ತಿನ ಯಾವ ದೇಶವೂ ಭಾರತ ಅಭಿವೃದ್ಧಿ ಸಾಧಿಸಲಿ ಎಂದು ಬಯಸಲ್ಲ, ಆದ್ರೆ ನಮ್ಮನ್ನು ದ್ವೇಷಿಸುವ ದೇಶಗಳಿಗೂ ನಾವು ನೆರವು ನೀಡ್ತೇವೆ: ಮೋಹನ್ ಭಾಗವತ್