ವಾಣಿಜ್ಯ

ಬ್ಯಾಂಕಿಂಗ್ ಉದ್ಯಮದ ಪ್ರಮುಖ ಎನ್ ವಘುಲ್ ನಿಧನ

ಬ್ಯಾಂಕಿಂಗ್ ಉದ್ಯಮದ ಹಿರಿಯ, ಪ್ರಮುಖ ವ್ಯಕ್ತಿಯಾಗಿದ್ದ ಎನ್ ವಘುಲ್ (88) ಶನಿವಾರ (ಮೇ.18) ರಂದು ಮಧ್ಯಾಹ್ನ ನಿಧನರಾದರು.

ಬ್ಯಾಂಕಿಂಗ್ ಉದ್ಯಮದ ಪ್ರಮುಖ ಎನ್ ವಘುಲ್ ನಿಧನ