ಯಶ್ ರಾಜ್ ಬ್ಯಾನರ್‍ನಲ್ಲಿ ‘ಸುಲ್ತಾನ್’ ಸಲ್ಲುಗೆ ಎರಡನೇ ಚಿತ್ರ. ಈ ಮುಂಚೆ ‘ಏಕ್ ಥಾ ಟೈಗರ್’ ನಂತಹ ಬ್ಲಾಕ್‍ಬಾಸ್ಟರ್ ಹಿಟ್ ನೀಡಿದ್ದ ಯಶ್ ರಾಜ್ ಫಿಲಂ ಜೊತೆ ಮತ್ತೊಮ್ಮೆ ಸಲ್ಲು ಕೈ ಜೋಡಿಸುತ್ತಿದ್ದು, ಸದ್ಯ ‘ಭಜರಂಗಿ ಭಾಯ್‍ಜಾನ್’ ಮತ್ತು ‘ಪ್ರೇಮ್ ರತನ್ ಧನ್ ಪಾಯೋ’ ಪ್ರಮೋಷನ್‍ನಲ್ಲಿ ತೊಡಗಿಕೊಂಡಿದ್ದಾರೆ.