ಸಾಂದರ್ಭಿಕ ಚಿತ್ರ
ಬಾಲಿವುಡ್
ಬಿಗ್‍ಬಾಸ್ ಮನೆಯಲ್ಲಿ ಮೊಬೈಲ್!
ಸಲ್ಮಾನ್‍ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್‍ಬಾಸ್‍ನಲ್ಲಿ ಈ ವಾರವೊಂದು ಅಚ್ಚರಿಯಿದೆ. ಸದಸ್ಯರು ಮನೆಯೊಳಗೆ...
ಸಲ್ಮಾನ್‍ಖಾನ್ ನಡೆಸಿಕೊಡುತ್ತಿರುವ ಹಿಂದಿಯ ಬಿಗ್‍ಬಾಸ್‍ನಲ್ಲಿ ಈ ವಾರವೊಂದು ಅಚ್ಚರಿಯಿದೆ. ಸದಸ್ಯರು ಮನೆಯೊಳಗೆ ಮೊಬೈಲನ್ನು ಬಳಸಬಹುದು!
ಬಿಗ್‍ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಅವಕಾಶ ನೀಡಲಾಗಿದೆ. ಸದಸ್ಯರು ತಮ್ಮ ಕಾಂಟಾಕ್ಟ್ ನ ಜನಪ್ರಿಯತೆಯನ್ನು ಇಲ್ಲಿ ತೆರೆದಿಡಲಿದ್ದಾರೆ.
ಬಿಗ್‍ಬಾಸ್ ಇತಿಹಾಸದಲ್ಲೇ ಮೊದಲ ಬಾರಿಗೆ ಈ ಅವಕಾಶ ನೀಡಲಾಗಿದೆ. ಸದಸ್ಯರು ತಮ್ಮ ಕಾಂಟಾಕ್ಟ್ ನ ಜನಪ್ರಿಯತೆಯನ್ನು ಇಲ್ಲಿ ತೆರೆದಿಡಲಿದ್ದಾರೆ.
ಬಹುಶಃ ಕನ್ನಡದಲ್ಲಿ ಆರಂಭವಾಗಲಿರುವ ಬಿಗ್‍ಬಾಸ್‍ನಲ್ಲೂ ಈ ಪ್ರಯೋಗ ಆಗಬಹುದಾ? ಬಹುತೇಕ ಈ ಟಾಸ್ಕ್ ಕಾಪಿ ಆಗಿಯೇ ಆಗುತ್ತೆ ಅಂತಿದ್ದಾರೆ ಎಲ್ಲರೂ!
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ