ರುಸ್ತುಮ್‌: ಅಕ್ಷಯ್‌ ಕುಮಾರ್‌ ನೌಕಾಧಿಕಾರಿ ಗೇಟಪ್

ವಿಭಿನ್ನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಇದೀಗ ರುಸ್ತುಮ್ ಚಿತ್ರದಲ್ಲಿ ವಾಯುಸೇನೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ...
ಅಕ್ಷಯ್ ಕುಮಾರ್
ಅಕ್ಷಯ್ ಕುಮಾರ್

ವಿಭಿನ್ನ ಪಾತ್ರಗಳಿಗೆ ಹೆಸರುವಾಸಿಯಾಗಿರುವ ಬಾಲಿವುಡ್‌ ಕಿಲಾಡಿ ಅಕ್ಷಯ್‌ ಕುಮಾರ್‌ ಇದೀಗ ರುಸ್ತುಮ್ ಚಿತ್ರದಲ್ಲಿ ವಾಯುಸೇನೆ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದು, ಚಿತ್ರದ ಮೊದಲ ಪೋಸ್ಟರ್ ಬಿಡುಗಡೆಯಾಗಿದೆ.

ಅಕ್ಷಯ್‌ ಕುಮಾರ್‌ ತಮ್ಮ ಮುಂದಿನ ಚಿತ್ರ 'ರುಸ್ತುಮ್'ಗಾಗಿ ವಿಭಿನ್ನ ಅವತಾರ ಕಾಣಿಸಿಕೊಂಡಿದ್ದು. 48 ವರ್ಷದ ಈ ನಟ ಯಂಗ್‌ ನೇವಿ ಆಫಿಸರ್‌ ಲುಕ್‌ನಲ್ಲಿ ಕಂಗೊಳಿಸುತ್ತಿದ್ದಾರೆ. ಅಕ್ಷಯ್‌ ತಮ್ಮ ಈ ಹೊಸ ಲುಕ್‌ನ್ನು ಟ್ವಿಟರ್‌ ಮೂಲಕ ಶೇರ್‌ ಮಾಡಿದ್ದಾರೆ.

ಹೊಸ ನಿರ್ದೇಶಕ ಟಿನು ಸುರೇಶ್‌ ದೇಸಾಯಿ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಅಕ್ಷಯ್‌ ಕುಮಾರ್‌ ಜೊತೆ ಇಲಿಯಾನಾ ಡಿಕ್ರುಜ್‌ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರ ಅಗಸ್ಟ್‌ ತಿಂಗಳಿನಲ್ಲಿ ತೆರೆಗೆ ಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com