ಬಾಲಿವುಡ್ ನಟಿ ಶಿಲ್ಪಾಶೆಟ್ಟಿಗೆ ಪಿತೃ ವಿಯೋಗ

ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ಇಂದು ಮಧ್ಯಾಹ್ನ ವಿಧಿ ವಶರಾಗಿದ್ದಾರೆ...
ಶಿಲ್ಪಾ ಶೆಟ್ಟಿ ಮತ್ತು ಸುರೇಂದ್ರ ಶೆಟ್ಟಿ
ಶಿಲ್ಪಾ ಶೆಟ್ಟಿ ಮತ್ತು ಸುರೇಂದ್ರ ಶೆಟ್ಟಿ

ಮುಂಬಯಿ: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರ ತಂದೆ ಸುರೇಂದ್ರ ಶೆಟ್ಟಿ ಇಂದು ಮಧ್ಯಾಹ್ನ ವಿಧಿ ವಶರಾಗಿದ್ದಾರೆ.

ಟ್ಯಾಂಪರ್ ಪ್ರೂಫ್ ವಾಟರ್ ಕ್ಯಾಪ್ಸ್ ತಯಾರಕರಾಗಿದ್ದ ಸುರೇಂದ್ರ ಶೆಟ್ಟಿ ಇಂಡೋ ಚೈನೀಸ್ ಡ್ರಾಮಾ ಸಿನಿಮಾ ನಿರ್ಮಿಸಿದ್ದರು. ಆದರೆ ದುರಾದೃಷ್ಠವಶಾತ್ ಆ ಚಿತ್ರ ಬಿಡುಗಡೆಯಾಗಲೇ ಇಲ್ಲ.

ತೀವ್ರ ಹದಯಾಘಾತದಿಂದಾಗಿ ಮಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಯಲ್ಲಿ ಸುರೇಂದ್ರ ಶೆಟ್ಟಿ ನಿಧನರಾಗಿದ್ದಾರೆ. ಸುರೇಂದ್ರ ಶೆಟ್ಟಿ ಪತ್ನಿ ಸುನಂದಾ ಪುತ್ರಿಯರಾದ ಶಿಲ್ಪಾ ಶೆಟ್ಟಿ ಹಾಗೂ ಶಮಿತಾ ಶೆಟ್ಟಿ ಅವರನ್ನು ಅಗಲಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com