ನಟಿ ರಕುಲ್ ಪ್ರೀತ್ ಎದೆ ಕಾಣುವಂತಾ ಫೋಟೋ ವೈರಲ್? ಈ ಫೋಟೋದ ಅಸಲಿಯತ್ತೇನು?

ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಕುಲ್ ಪ್ರೀತ್ ಸಿಂಗ್ ಅವರು ಸದ್ಯ ಹಿಂದಿಯ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ಹೆಜ್ಜೆ ಹಾಕಿದ್ದಾರೆ.
ರಾಕುಲ್ ಪ್ರೀತ್ ಸಿಂಗ್
ರಾಕುಲ್ ಪ್ರೀತ್ ಸಿಂಗ್
Updated on
ಕನ್ನಡದ ಗಿಲ್ಲಿ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ರಕುಲ್ ಪ್ರೀತ್ ಸಿಂಗ್ ಅವರು ಸದ್ಯ ಹಿಂದಿಯ ದೇ ದೇ ಪ್ಯಾರ್ ದೇ ಸಿನಿಮಾದಲ್ಲಿ ಅಜಯ್ ದೇವಗನ್ ಜತೆ ರಕುಲ್ ಪ್ರೀತ್ ಹೆಜ್ಜೆ ಹಾಕಿದ್ದಾರೆ. 
ಇದೀಗ ಕಿಡಿಗೇಡಿಗಳು ಈ ಚಿತ್ರದ ಹಾಡಿನ ಫೋಟೋವನ್ನು ಮಾರ್ಪಾಡು ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದು ಈ ಫೋಟೋ ಇದೀಗ ವೈರಲ್ ಆಗಿದೆ. 
ರಾಕುಲ್ ಪ್ರೀತ್ ಪಿಂಕ್ ಗೋಲ್ಡನ್ ಸೀರೆಯಲ್ಲಿ ಕಾಣಿಸಿಕೊಂಡಿದ್ದು ಈ ಫೋಟೋವನ್ನು ಕಿಡಿಗೇಡಿಗಳು ಬದಲಿಸಿ ಖಾಸಗಿ ಭಾಗಗಳು ಕಾಣಿಸುವಂತೆ ಮಾರ್ಪಡಿಸಿ ಇಂಟರ್ ನೆಟ್ ನಲ್ಲಿ ಹರಿಬಿಟ್ಟಿದ್ದಾರೆ. ಸಿನಿಮಾದ ಹಾಡಿನಲ್ಲಿ ಬೋಲ್ಡ್ ಆಗಿ ಕಾಣಿಸಿಕೊಂಡಿರುವ ನಟಿಗೆ ಇದು ಗೊತ್ತಾಗಿಲ್ಲ ಎಂದು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com